Senior Citizen: ಸರ್ಕಾರದಿಂದ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಈ ಕಾರ್ಡ್ ಮೂಲಕ ಹಲವು ಸೇವಾ ಸೌಲಭ್ಯ…
Senior Citizen: ಹಿರಿಯ ನಾಗರಿಕರ ಕಾರ್ಡ್ (Senior Citizen Card) ಪೋರ್ಟಲ್ ಅನ್ನು ಪುನರ್ ಆರಂಭ ಮಾಡಲಾಗುತ್ತಿದೆ. ಕಳೆದ ಮಾರ್ಚ್ 16ರಿಂದ ಜೂನ್ 8ರ ವರೆಗೂ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾರ್ಡ್ ಅನ್ನು ಸ್ಥಗಿತ ಮಾಡಲಾಗಿತ್ತು.