Fertiliy case: ಕೃತಕ ಗರ್ಭಧಾರಣೆಗೆ ತನ್ನದೇ ವೀರ್ಯ ಬಳಕೆ! 34 ವರ್ಷದ ಬಳಿಕ ಸಿಕ್ಕಿ ಬಿದ್ದ ವೈದ್ಯ!!! ಈ ಕೃತ್ಯ…
Fertiliy case: ಇತ್ತೀಚೆಗೆ ಕೃತಕ ಗರ್ಭಧಾರಣೆ ಎನ್ನುವುದು ಸಾಮಾನ್ಯ ಸಂಗತಿ. ಆದರೆ ಈ ಒಂದು ಜಾಲದಲ್ಲಿ ವೈದ್ಯನೋರ್ವ ತನ್ನದೇ ವೀರ್ಯ (Fertility Fraud) ವನ್ನು ಕೊಟ್ಟಿರುವ ಘಟನೆಯೊಂದು ಅಮೆರಿಕಾದಲ್ಲಿ ಪತ್ತೆಯಾಗಿದೆ. ಮೂವತ್ತು ವರ್ಷದ ಹಿಂದೆ ಕೃತಕ ಗರ್ಭಧಾರಣೆ ಪ್ರಕ್ರಿಯೆ ವೇಳೆ…