Browsing Tag

sebi ria

PPF 15 ವರ್ಷದ ನಂತರ ಏನಾಗುತ್ತೆ ? ಇಲ್ಲಿದೆ ಇಂಟೆರೆಸ್ಟಿಂಗ್‌ ಮಾಹಿತಿ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಉಳಿತಾಯ ಮತ್ತು ಹೂಡಿಕೆ ಯೋಜನೆಗಳಲ್ಲಿ ಜನಪ್ರಿಯತೆ ಪಡೆದಿರುವಂತದ್ದಾಗಿದೆ. ವರ್ಷಕ್ಕೆ ಸುಮಾರು ಒಂದೂವರೆ ಲಕ್ಷ ರೂವರೆಗೂ ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಬಹುದಾಗಿದೆ. ಇನ್ನೂ 15 ವರ್ಷದವರೆಗೆ ಪಿಪಿಎಫ್ ಯೋಜನೆ ಇರುತ್ತದೆ. ಆ ನಂತರ ಪ್ರತೀ 5 ವರ್ಷಕ್ಕೊಮ್ಮೆ