Crime News: ಪ್ರಿಯಕರನ ಮೊಬೈಲಿನಲ್ಲಿತ್ತು 13ಸಾವಿರ ಯುವತಿಯರ ನಗ್ನ ಫೋಟೋ! ಪ್ರೇಯಸಿ ಶಾಕ್, ಮಂಗಳೂರು ಮೂಲದ ಟೆಕ್ಕಿ…
Bengaluru: ಪ್ರಿಯಕರನ ಮೊಬೈಲ್‌ನಲ್ಲಿ 13ಸಾವಿರ ಯುವತಿಯ ನಗ್ನ ಫೋಟೋಗಳನ್ನು ನೋಡಿದ ಆತನ ಪ್ರೇಯಸಿ ನಿಜಕ್ಕೂ ಶಾಕ್ ಆಗಿದ್ದು, ಈ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಬಿಪಿಓ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯುವತಿಯೋರ್ವಳ ತನ್ನ…