ಮಂಗಳವಾರ, 27 ಅಕ್ಟೋಬರ್ 2026
Trending

Murdered for texting friend’s wife

Crime

ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡಿದಕ್ಕೆ ಕೊಲೆ- ಬೈಕ್‌ನಲ್ಲಿ ಶವ ಸಾಗಿಸುವಾಗ ಪೆಟ್ರೋಲ್ ಖಾಲಿಯಾಗಿ ಸಿಕ್ಕಿಬಿದ್ದ ಪಾಪಿಗಳು!!

ಸ್ನೇಹಿತನ ಹೆಂಡತಿಗೆ ಮೆಸೇಜ್ ಮಾಡುತ್ತಿದ್ದಾನೆ ಎಂಬ ದ್ವೇಷದಿಂದ ವ್ಯಕ್ತಿ ಒಬ್ಬನನ್ನು ಹತ್ಯೆಮಾಡಿ, ಕೊಲೆಗಡುಕರು ಶವವನ್ನು ಬೈಕ್‌ನಲ್ಲೇ ಸಾಗಿಸುವಾಗ, ಪೆಟ್ರೋಲ್ ಖಾಲಿಯಾಗಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಭೀಮನಹಳ್ಳಿ ಗ್ರಾಮದ…