Browsing Tag

Murder

ಗೆಳತಿಯ ಜೊತೆ ಮಾತನಾಡಲು ಬಿಡದ ಗಂಡ| ಸ್ನೇಹಿತನಿಂದ ಸ್ನೇಹಿತೆಯ ಗಂಡನ ಅಪಹರಣ, ಉಸಿರುಗಟ್ಟಿಸಿ ಹತ್ಯೆ

ಅವರಿಬ್ಬರೂ ಕ್ಲಾಸ್ ಮೇಟ್ಸ್. ಒಳ್ಳೆ ಫ್ರೆಂಡ್ಸ್. ದೊಡ್ಡವರಾದ ಮೇಲೆ ಅವಳು ಅವಳ ದಾರಿ ನೋಡಿಕೊಂಡಳು, ಇವನು ಇವನ ದಾರಿ. ನಂತರ ಆಕೆಗೆ ಮದುವೆ, ಮಕ್ಕಳು ಎಲ್ಲಾ ಆಯಿತು. ಒಂದು ದಿನ ಆ ಗೆಳತಿ ಆತನಿಗೆ ಸಿಗುತ್ತಾಳೆ. ಇವರ ಸ್ನೇಹ ಮತ್ತೆ ಮುಂದುವರಿಯುತ್ತೆ. ಆದರೆ ಇದು ಆಕೆಯ ಗಂಡನಿಗೆ

ಎಪಿಎಂಸಿ ಮಾರುಕಟ್ಟೆಯಲ್ಲಿ ಕರ್ತವ್ಯ ನಿರತ ಏಜೆಂಟ್ ನ ಬರ್ಬರ ಹತ್ಯೆ| ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ|

ಕರ್ತವ್ಯನಿರತ ಏಜೆಂಟ್‌ವೊಬ್ಬರನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಡೆದಿದೆ. ಮಂಗಳವಾರ ರಾತ್ರಿ ಎಪಿಎಂಸಿ ಮಳಿಗೆಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಪರಾರಿಯಾಗಿದ್ದಾರೆ.

ಮಂಗಳೂರು : ರೌಡಿ ಶೀಟರ್ ರಾಹುಲ್ ಹತ್ಯೆ ಪ್ರಕರಣ – ಮದುವೆ ಸಮಾರಂಭದಲ್ಲಿ ನಡೆದ ಹಲ್ಲೆಗೆ ಪ್ರತೀಕಾರ!

ಮಂಗಳೂರು : ಇತ್ತೀಚೆಗೆ ರೌಡಿ ಶೀಟರ್ ಹೊಯ್ಗೆ ಬಜಾರ್ ನಿವಾಸಿ ರಾಹುಲ್ ಯಾನೆ ಕಕ್ಕೆ (26) ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಭೀಕರವಾಗಿ ಹತ್ಯೆ ಮಾಡಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪಾಂಡೇಶ್ವರ ಬಳಿಯ ಎಮ್ಮೆಕೆರೆ ಮೈದಾನದ ಬಳಿ ಗುರುವಾರ ಸಂಜೆ ಎಮ್ಮೆಕೆರೆ ಬಳಿ ಕೋಳಿ

ಮದುವೆ ಸಮಾರಂಭದಲ್ಲಿದ್ದ ವಧುವನ್ನು ಗುಂಡಿಕ್ಕಿ ಕೊಂದ ಪ್ರಿಯಕರ!!

ಲಕ್ನೋ: ಮದುವೆ ಸಮಾರಂಭದಲ್ಲೇ ಪ್ರೇಮಿಯೊಬ್ಬ ವಧುವನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಉತ್ತರ ಪ್ರದೇಶದ ಮಥುರಾದ ಮುಬಾರಿಕ್‍ಪುರ ಗ್ರಾಮದಲ್ಲಿ ನಡೆದಿದೆ. ಕಾಜಲ್ ಮೃತ ಮಹಿಳೆ. ಹಾಗೂ ಗುಂಡಿಕ್ಕಿ ಕೊಂದ ಅನಿಶ್ ಆರೋಪಿ. ವರನ ಕೊರಳಿಗೆ ಹಾರ ಹಾಕುವ ಸಂಪ್ರದಾಯ ಮುಗಿದ ತಕ್ಷಣವೇ ವಧುವಿನ

ಇಟ್ಕೊಂಡವನ ಜೊತೆ ಚಕ್ಕಂದವಾಡಲು ಕಟ್ಕೊಂಡವ ಅಡ್ಡಿ | ಡಿಲ್ಲಿ ರಾಣಿ ಮಾಡಿದಳು ಸೂಪರ್ ಪ್ಲ್ಯಾನಿಂಗ್!!!

ಆತ ವೃತ್ತಿಯಲ್ಲಿ ಅಕೌಂಟೆಂಟ್. ಹೆಂಡತಿ ಮಗು ಇದ್ದ ಪುಟ್ಟ ಸಂಸಾರ ಆತನದ್ದು. ಆದರೆ ಒಂದು ದಿನ ರಾತ್ರಿ ಊಟ ಮಾಡಿ ಮಲಗಿದ್ದ ಆತನನ್ನು ಯಾರೋ ಹತ್ಯೆಗೈದಿದ್ದರು. ಹೆಂಡತಿಯನ್ನು ಕೇಳಿದರೆ ಗೊತ್ತಿಲ್ಲ ಅಂದಿದ್ದಳು. ಕೊಲೆ ವಾಸನೆಯ ಜಾಡು ಹಿಡಿದ ಪೊಲೀಸರಿಗೆ ದೊರೆಯಿತು ಸಾಕ್ಷಿ. ಅದೇನು? ಇಲ್ಲಿದೆ

ಫ್ಲ್ಯಾಟ್ ವೊಂದರಲ್ಲಿ ನಿಗೂಢವಾಗಿ ಮರ್ಡರ್ ಆಗಿದ್ದ ಮಹಿಳೆಯ ಕೊಲೆ ರಹಸ್ಯ ಭೇದಿಸಿದ ಪೊಲೀಸರು | ಮಗನಂತೆ ಕಂಡ…

ಬೆಂಗಳೂರು: ಇ-ಕಾಮರ್ಸ್ ಉದ್ಯಮಿ ಸುನೀತಾ(54) ನಿಗೂಢವಾಗಿ ಕೊಲೆಯಾದ ಪ್ರಕರಣವೊಂದಕ್ಕೆ ಈಗ ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಈಗಾಗಲೇ ಪ್ರಕರಣದ ಪ್ರಮುಖ ಆರೋಪಿ ಕಿರಣ್‌ನ ಬಂಧಿಸಿದ್ದಾರೆ. ಮಾರ್ಚ್ 31 ರಂದು ಮಲ್ಲೇಶ್ವರ ನಿವಾಸದಿಂದ ಬ್ಯುಸಿನೆಸ್ ಮೀಟಿಂಗ್ ಅಂತ ಹೇಳಿ ಉದ್ಯಮಿ

ಮಂಗಳೂರು:ರಾಹುಲ್ ಅಲಿಯಾಸ್ ಕಕ್ಕೆಯ ಕೊಲೆಯ ಹಿಂದಿದೆ ಅದೊಂದು ಕಾರಣ!! ಪಾತಕ ಲೋಕದಲ್ಲಿ ಹೆಚ್ಚು ಪಳಗದಿದ್ದರೂ ಆತನಲ್ಲಿ ಭಯ…

ಮಂಗಳೂರು: ಕೆಲ ಸಮಯಗಳಿಂದ ನೆತ್ತರ ಕಲೆ ಕಾಣದೆ ಶಾಂತವಾಗಿದ್ದ ಮಂಗಳೂರಿನಲ್ಲಿ ಏಪ್ರಿಲ್ 28 ರಂದು ಓರ್ವ ರೌಡಿಶೀಟರ್ ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ನಡೆಸುವ ಮೂಲಕ ಮತ್ತೊಮ್ಮೆ ನೆತ್ತರ ಕೋಡಿ ಹರಿಸಲಾಗಿದೆ. ಹೌದು, ನಿನ್ನೆಯ ದಿನ ಇಳಿ ಸಂಜೆಯ ಹೊತ್ತಿಗೆ ಸಣ್ಣಪುಟ್ಟ ಪುಂಡಾಟಿಕೆಗಳಲ್ಲಿ

ಆರ್‌ಎಸ್‌ಎಸ್‌ ಕಾರ್ಯಕರ್ತನ ಹತ್ಯೆ ಪ್ರಕರಣ | 9 ಮಂದಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರು ಪೊಲೀಸ್ ಬಲೆಗೆ

ಕೇರಳದಲ್ಲಿ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತ ಶ್ರೀನಿವಾಸನ್‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಮಂದಿ ಎಸ್‌ಡಿಪಿಐ ಹಾಗೂ ಪಿಎಫ್‌ಐ ಕಾರ್ಯಕರ್ತರನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಕೇರಳದ ಪಾಲಕ್ಕಾಡ್‌ ಜಿಲ್ಲೆಯಲ್ಲಿ ಏ.16 ರಂದು ಆರ್‌ಎಸ್‌ಎಸ್‌ ಕಾರ್ಯಕರ್ತ ಎಸ್.ಕೆ.ಶ್ರೀನಿವಾಸನ್‌

ಬೆಚ್ಚಿಬಿದ್ದ ಮಲೆನಾಡು !! ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ನಡೆದ ಸಂಚು ಬಯಲು !! | ಸಂಚು ರೂಪಿಸಿದ್ದ ಮುಸ್ಲಿಂ…

ಹರ್ಷ ಕೊಲೆಯ ಬಳಿಕ ಮತ್ತೊಬ್ಬ ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ನಡೆದಿದೆ ಎಂಬ ಸ್ಫೋಟಕ ಸುದ್ದಿ ಮಲೆನಾಡಿನ ಜನತೆಯನ್ನು ಬಿಚ್ಬಿಬೀಳಿಸಿದೆ. ಹಿಂದೂ ಕಾರ್ಯಕರ್ತನ ಹತ್ಯೆಗೆ ಸಂಚು ರೂಪಿಸಿದ್ದ ಮೂವರು ಮುಸ್ಲಿಂ ಯುವಕರನ್ನು ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಲ್ಮಾನ್,

‘ಬ್ಲೂ ಫಿಲಂ’ ನೋಡೋ‌ ಗೀಳು ಗಂಡನಿಗೆ! ಕೊನೆಗೆ ಹೆಂಡತಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯಗೊಂಡು…

ಅಶ್ಲೀಲ ಚಿತ್ರ ವೀಕ್ಷಿಸುವ ಚಟ ಕೊನೆಗೆ ತನ್ನ ಹೆಂಡತಿಯ ಚಟ್ಟ ಕಟ್ಟುವಲ್ಲಿಗೆ ಹೋಗಿದೆ ಈ ಘಟನೆ. ಪತಿಗೆ ನೀಲಿ ಚಿತ್ರಗಳನ್ನು ವೀಕ್ಷಿಸುವ ಚಟ. ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಕಡೆಗೆ ತನ್ನ ಪತ್ನಿಯೇ ನೀಲಿ ಚಿತ್ರದಲ್ಲಿ ನಟಿಸಿದ್ದಾಳೆಂದು ಸಂಶಯ ಪಟ್ಟು, ಮಕ್ಕಳ ಮುಂದೆಯೇ ಪತ್ನಿಯನ್ನು