Browsing Tag

Murder

ಬಂಟ್ವಾಳ : ಪೆಟ್ರೋಲ್ ಸುರಿದು ಯುವಕ ಕೊಲೆ | ಗಾಳಿ ಸುದ್ದಿ ಬೆಂಬತ್ತಿದ್ದ ಪೊಲೀಸರಿಂದ ಕೊಲೆ ಪ್ರಕರಣ ಬೆಳಕಿಗೆ

ಬಂಟ್ವಾಳ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ನಡೆಸಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿಕೆ ನೀಡಿದ್ದು, ವಿಚಾರ ಸುದ್ದಿಯಾಗುತ್ತಿದ್ದಂತೆ ಪ್ರಕರಣದ ಬೆನ್ನು ಹತ್ತಿದ ಪೊಲೀಸರ ತಂಡ ಸುದ್ದಿ ಹಬ್ಬಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಭೀಕರ ಕೊಲೆ ಪ್ರಕರಣವೊಂದು ಬೆಳಕಿಗೆ

8 ತಿಂಗಳ ತುಂಬು ಗರ್ಭಿಣಿ ಆತ್ಮಹತ್ಯೆ | ಗಂಡನ ಕಿರುಕುಳಕ್ಕೆ ನೊಂದು ಸಾವು!!!

ಕೆಲವೊಂದು ಸಲ ಹೆಣ್ಣಾಗಿ ಹುಟ್ಟಬಾರದು ಅನ್ನಿಸುವಷ್ಟು ಸಮಾಜದಲ್ಲಿ ಹೆಣ್ಣಿಗೆ ಹಿಂಸೆ ನೀಡುವವರು ಇದ್ದಾರೆ ಇಂತಹ ಅನ್ಯಾಯಗಳಿಗೆ ಕೊನೆ ಇಲ್ಲವೇನೋ ಅಥವಾ ಜನರಿಗೆ ಕಾನೂನಿನ ಭಯ ಇಲ್ಲವೋ ಅರ್ಥ ಆಗುತ್ತಿಲ್ಲ. ಹೌದು ಇಲ್ಲೊಂದು ಮುಗ್ಧ ಹೆಣ್ಣು ಗಂಡನ ಕಿರುಕುಳಕ್ಕೆ ಮನನೊಂದು 8 ತಿಂಗಳ ಗರ್ಭಿಣಿ

Rape and Murder : ಬಹಿರ್ದೆಸೆಗೆ ಹೋದ 9 ನೇ ತರಗತಿ ವಿದ್ಯಾರ್ಥಿನಿ ಮೇಲೆ ರೇಪ್ ಆಂಡ್ ಮರ್ಡರ್ | ಅಪ್ರಾಪ್ತೆ ಮೇಲೆ…

15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯಲ್ಲಿ ವರದಿಯಾಗಿದೆ. ಜಿಲ್ಲೆಯ ಆಳಂದ ತಾಲೂಕಿನ ಗ್ರಾಮವೊಂದರಲ್ಲಿ ಈ ಕೃತ್ಯ ನಡೆದಿದ್ದು, ಬಾಲಕಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಕಬ್ಬಿನ ಗದ್ದೆಗೆ ಎಳೆದೊಯ್ದು ಅತ್ಯಾಚಾರ ನಡೆಸಿ

ಜ್ಯೋತಿಷಿಯ ಮಾತು ನಂಬಿ ಪ್ರಿಯಕರನಿಗೇ ವಿಷ ಕೊಟ್ಟ ಪ್ರಿಯತಮೆ | ಪ್ರೇಯಸಿಯ ಬಣ್ಣದ ಮಾತಿಗೆ ಜೀವ ತೆತ್ತ ಮುಗ್ಧ ಯುವಕ!!!

ಜ್ಯೋತಿಷಿಯ ಭವಿಷ್ಯ ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕನಿಗೇ ಜ್ಯೂಸಿನಲ್ಲಿ ವಿಷ ಕೊಟ್ಟ ಘಟನೆಯೊಂದು ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ. ಹೌದು ವಿಷದ ಜ್ಯೂಸ್ ಕುಡಿಸಿ ಪ್ರಿಯಕರನ ಹತ್ಯೆ ಮಾಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ಬೆಳಕಿಗೆ ಬಂದಿದೆ. ಹೌದು ಈ ಘಟನೆ ದೇಶವನ್ನೇ

ರೆಸ್ಟೋರೆಂಟ್ ಲೆಕ್ಕ ಕೇಳಿ ಕೊಲೆಯಾದ ಪಾರ್ಟ್ನರ್‌ !!!

ಇಂದಿನ ದಿನಗಳಲ್ಲಿ ಸಣ್ಣ- ಪುಟ್ಟ ವಿಷಯಗಳಿಗೆ ಜಗಳ ನಡೆಯುವುದು ಸರ್ವೇ ಸಾಮಾನ್ಯ. ಆದರೆ ಆ ಜಗಳ ಕೊಲೆಯ ತನಕ ತಲುಪುತ್ತದೆ ಎಂದರೆ ವಿಷಾದವೇ ಸರಿ. ಹಾಗೇ ಇಲ್ಲೊಂದು ಆಶ್ಚರ್ಯಕರವಾದ ದುರ್ಘಟನೆ ಸಂಭವಿಸಿದೆ. ರೆಸ್ಟೋರೆಂಟ್ ಲೆಕ್ಕ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಪಾರ್ಟ್ನರ್‌ನನ್ನೇ ಕೊಂದಿರುವ

ಕೇವಲ ಒಂದು ಗುಲಾಬ್ ಜಾಮೂನಿಗಾಗಿ ಮದುವೆ ಮನೆಯಲ್ಲಿ ರಕ್ತಪಾತ । ಚಾಕು ಇರಿತಕ್ಕೆ ಒಳಗಾದ ಯುವಕ ಸಾವು !

ಮದುವೆ ಮನೆಯಲ್ಲಿ ಮಟನ್ ಊಟಕ್ಕಾಗಿ, ಚಿಕನ್ ಪೀಸಿಗಾಗಿ ಮಾರಾಮಾರಿ ನಡೆದು ರಕ್ತಪಾತ ಆದದ್ದನ್ನು ಕೇಳಿದ್ದೇವೆ. ಆದರೆ ಇಲ್ಲಿ ಗುಲಾಬ್ ಜಾಮೂನಿಗಾಗಿ ಕೊಲೆ ನಡೆದು ಹೋಗಿದೆ. ವಿವಾಹ ಸಮಾರಂಭವೊಂದರಲ್ಲಿ ‘ ಗುಲಾಬ್ ಜಾಮೂನ್ ’ ಕೊರತೆಯಿಂದಾಗಿ ನಡೆದ ಘರ್ಷಣೆಯಲ್ಲಿ 22 ವರ್ಷದ ಯುವಕ ಮೃತಪಟ್ಟಿದ್ದು,

ತಂಗಿಯ ಪ್ರೇಮ ವಿವಾಹದ ಬಗ್ಗೆ ಹಲವು ಬಾರಿ ಗೇಲಿ । ಸ್ನೇಹಿತನನ್ನು ಚಾಕುವಿನಿಂದ 30 ಬಾರಿ ಇರಿದು ಕೊಂದ ಗೆಳೆಯ

ತನ್ನ ತಂಗಿಯ ಪ್ರೇಮ ವಿವಾಹದ ಬಗ್ಗೆ ಹಲವು ಬಾರಿ ವ್ಯಂಗ್ಯ ಮಾಡುತ್ತಿದ್ದ ಸ್ನೇಹಿತನನ್ನು 30 ಬಾರಿ ಚಾಕುವಿನಿಂದ ಇರಿದು ಕೊಲ್ಲಲಾಗಿದೆ. ಹೀಗೆ ಸ್ನೇಹಿತನನ್ನೇ ಹತ್ಯೆ ಮಾಡಿದ ಘಟನೆ ದೆಹಲಿಯ ಜಹಾಂಗೀರ್‌ಪುರದಲ್ಲಿ ನಡೆದಿದೆ. ಚಿರಾಗ್ ನ ತಂಗಿ ಪ್ರೇಮಿಸಿ ಮದುವೆಯಾಗಿದ್ದಳು. ಆಗ ರಾಹುಲ್ ಎಂಬಾತ

ಪ್ರೇಮ ವೈಫಲ್ಯ | ಫ್ರೆಂಡ್ ಜೊತೆ ಮಾತನಾಡುವಾಗ ಮನೆಗೆ ಬಂದ ಮಾಜಿ ಪ್ರಿಯಕರ | ಆಮೇಲೆ ನಡೆದದ್ದೆಲ್ಲಾ ದುರಂತ

ಕೇರಳದ ಕಣ್ಣೂರು ಜಿಲ್ಲೆಯ ಪನೋರ್ ಪಟ್ಟಣದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಯುವತಿಯೊಬ್ಬಳ ಮೃತದೇಹ ಪತ್ತೆಯಾಗಿರುವ ಘಟನೆಯೊಂದು ನಡೆದಿದೆ. ನಿನ್ನೆ ( ಅ.22) ರಂದು ಈ ಘಟನೆ ನಡೆದಿದ್ದು, ಯುವತಿಯ ಮೃತದೇಹ ಆಕೆಯ ಮನೆಯ ಬೆಡ್‌ರೂಮ್‌ನಲ್ಲಿ ಪತ್ತೆಯಾಗಿತ್ತು. ಆರೋಪಿ ಶ್ಯಾಮಜಿತ್ ಎಂಬಾತ ಪೊಲೀಸರಿಗೆ

ಪರೀಕ್ಷೆಯ ನಕಲು ಚೀಟಿಯನ್ನು ಲವ್ ಲೆಟರ್ ಎಂದು ತಿಳಿದ ವಿದ್ಯಾರ್ಥಿನಿ | ಚೀಟಿ ಎಸೆದ ಬಾಲಕನ ಶಿರಚ್ಛೇದ ಮಾಡಿದ ಬಾಲಕರು

ಬಿಹಾರದಲ್ಲಿ (Bihar) ದಲ್ಲೊಂದು ಮನಕರಗುವ ಘಟನೆಯೊಂದು ನಡೆದಿದೆ. ಭೋಜ್ ಪುರ ಜಿಲ್ಲೆಯಲ್ಲಿ (Bhojpur District) ಅರ್ಧ ವಾರ್ಷಿಕ ಪರೀಕ್ಷೆಗೆ (Exam) ಹಾಜರಾಗಿದ್ದ ಬಾಲಕನನ್ನು ವಿದ್ಯಾರ್ಥಿನಿಯೊಬ್ಬಳ ಸಹೋದರರು ಕೊಚ್ಚಿ ಕೊಲೆಗೈದ ಘಟನೆಯದು ನಡೆದಿದೆ. ವಿದ್ಯಾರ್ಥಿನಿಯೊಬ್ಬಳ ಕುಟುಂಬಸ್ಥರು,

ರಾಜ್ಯದಲ್ಲೊಂದು ಬೆಚ್ಚಿಬೀಳಿಸುವ ಘಟನೆ | SSLC ವಿದ್ಯಾರ್ಥಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ

ರಾಜ್ಯದಲ್ಲೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. SSLC ವಿದ್ಯಾರ್ಥಿಯೋರ್ವನನ್ನು ಮಾರಕಾಸ್ತ್ರಗಳಿಂದ ಇರಿದು ಕೊಚ್ಚಿ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಬೆಳಗಾವಿ ನಗರದಲ್ಲಿ ( Belagavi City) ಈ ಘಟನೆ ನಡೆದಿದೆ. ಬೆಳಗಾವಿಯಲ್ಲಿ ಎಸ್ ಎಸ್ ಎಲ್ ಸಿ ಓದುತ್ತಿದ್ದಂತ ವಿದ್ಯಾರ್ಥಿಯನ್ನು (