News Kerala: ಪೊಲೀಸರಿಂದ ತಪ್ಪಿಸಿಕೊಳ್ಳಲು 2 ಪ್ಯಾಕೆಟ್ MDMA ಡ್ರಗ್ ನುಂಗಿದ ಕೇರಳದ ವ್ಯಕ್ತಿ ಸಾವು! ಆರುಷಿ ಗೌಡ Mar 9, 2025 Kozhikide: ಪೊಲೀಸರಿಗೆ ಹೆದರಿ ಡ್ರಗ್ಸ್ ಪ್ಯಾಕೆಟ್ ನುಂಗಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಯುವಕನೊಬ್ಬ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ.