ಡಿವೈಡರ್‌ಗೆ ಬೈಕ್ ಡಿಕ್ಕಿ : ಕೂರ್ನಡ್ಕದ ಆಶಿಕ್ ಸುನೈಫ್ ಮೃತ್ಯು
ಬೆಂಗಳೂರು: ದ್ವಿಚಕ್ರ ವಾಹನ ಡಿವೈಡರ್'ಗೆ ಡಿಕ್ಕಿಯಾಗಿ ಪುತ್ತೂರಿನ ಯುವಕರು ಗಾಯಗೊಂಡ ಘಟನೆ ಬೆಂಗಳೂರಿನ ರಾಮನಗರದ ಸಮೀಪದಲ್ಲಿ ನಡೆದಿದ್ದು, ಅಪಘಾತದಿಂದಾಗಿ ಗಂಭೀರ ಗಾಯಗೊಂಡಿದ್ದ ಕೂರ್ನಡ್ಕ ನಿವಾಸಿ ಆಶಿಕ್ ಸುನೈಫ್(21) ಮಾ.24 ರಂದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಸುನೈಫ್!-->!-->!-->…