Kerala: ಮಾಟಮಂತ್ರ ನಿರಾಕರಿಸಿದ್ದಕ್ಕೆ ಪತ್ನಿಯ ಮುಖಕ್ಕೆ ಬಿಸಿ ಬಿಸಿ ಮೀನಿನ ಪದಾರ್ಥವನ್ನು ಎಸೆದ ಪತಿ!
Kerala: ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದ ಮಾಟಮಂತ್ರದಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ್ದಕ್ಕಾಗಿ 36 ವರ್ಷದ ಮಹಿಳೆಯ ಮೇಲೆ ಪತಿ ಬಿಸಿ ಮೀನಿನ ಕರಿ ಸುರಿದ ಪರಿಣಾಮ ಆಕೆಯ ಮುಖ ಮತ್ತು ಕುತ್ತಿಗೆ ಸುಟ್ಟಿದೆ.