ನಿಮಗಿದು ಗೊತ್ತೇ? ಜಗತ್ತಿನ ದಿ ಬೆಸ್ಟ್ ‘ಪಿಂಚಣಿ’ ಹಾಗೂ ಅತಿ ಕೆಟ್ಟ ಪಿಂಚಣಿ ವ್ಯವಸ್ಥೆ ಯಾವ ದೇಶದಲ್ಲಿದೆ…
ಬಾಲ್ಯದಿಂದ ಯೌವ್ವನದ ವರೆಗೆ ಓದಿನ ಹಿಂದೆ ಮುಖ ಮಾಡಿದರೆ, ಮತ್ತೊಂದು ಖಾಯಂ ನೌಕರಿ ಹಿಡಿದು, ಮದುವೆ ಸಂಸಾರ ಎಂದು ಜೀವನದ ಬಂಡಿ ಶುರುವಾದರೆ ವಿರಾಮ ಎಂಬ ಮಾತೇ ಇಲ್ಲವೆಂಬಂತೆ ದುಡಿಮೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ನಂತರ ಮಕ್ಕಳ ಮದುವೆ ಹೀಗೆ ಜೀವನದ ಪ್ರತಿ ಹಂತದಲ್ಲೂ ಸವಾಲುಗಳ ಸರಮಾಲೆಯ ದಾಟಿ!-->!-->!-->…