ಭಾರತದ ಮೊದಲ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಬಿಡುಗಡೆ ; ಈ ಹೊಸ ಇಂಧನ ತಂತ್ರಜ್ಞಾನದ ವೀಡಿಯೋ ಇಲ್ಲಿದೆ ನೋಡಿ
ನಮ್ಮ ದೇಶ ದಿನ ಕಳೆದಂತೆ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಲೇ ಬಂದಿದೆ. ಟೆಕ್ನಾಲಜಿಯಲ್ಲಿ ಮುಂದುವರಿಯುತ್ತಲೇ ಇದೆ. ಇದೀಗ ಭಾರತದ ಮೊದಲ ಮೇಡ್ ಇನ್ ಇಂಡಿಯಾ ಹೈಡ್ರೋಜನ್ ಪ್ಯೂಲ್ ಸೆಲ್ ಬಸ್ ಅನ್ನು ಬಿಡುಗಡೆ ಮಾಡಲಾಗಿದೆ.
ಪುಣೆಯ KPIT-CSIR ಈ ಬಸ್ ಅನ್ನು ಅಭಿವೃದ್ಧಿಪಡಿಸಿದ್ದು, ಈ ಹೊಸ!-->!-->!-->…