Browsing Tag

Gift

Gold Suresh: ಕೊಟ್ಟ ಮಾತಂತೆ ಧನರಾಜ್ ಮನೆಗೆ ಹೋಗಿ ಮರೆಯಲಾಗದ ಗಿಫ್ಟ್ ನೀಡಿದ ಗೋಲ್ಡ್ ಸುರೇಶ್ !!

Gold Suresh: ಬಿಗ್ ಬಾಸ್ ಮನೆಯಿಂದ ಇದ್ದಕ್ಕಿದ್ದಂತೆ ಹೊರಬಂದ ಗೋಲ್ಡ್ ಸುರೇಶ್ (Gold Suresh) ಅವರು ಇದೀಗ ತಮ್ಮ ಸಹಸ್ಪರ್ಧಿಯಾಗಿದ್ದ ಧನರಾಜ್‌ ಮನೆಗೆ ತೆರಳಿ ಮರೆಯಲಾರದ ಸರ್‌ಪ್ರೈಸ್‌ವೊಂದನ್ನು ನೀಡಿದ್ದಾರೆ.

Ayodhya rama mandir: ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ- ಮುಸ್ಲಿಂಮರಿಂದ ಮಂದಿರಕ್ಕೆ ಬಂತು ವಿಶೇಷ ಉಡುಗೊರೆ !!

Ayodhya rama mandir: ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಧಾರ್ಮಿಕ ವಿಧಿ-ವಿಧಾನಗಳು ಪ್ರಾರಂಭವಾಗಿವೆ. ದೇಶಾದ್ಯಂತ ಜನರು ಜಾತಿ-ಭೇಧಗಳನ್ನು ಮರೆತು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಅನೇಕ ಉಡುಗೊರೆಗಳೂ…

Varamahalakshmi Festival: ಮಹಿಳೆಯರಿಗೆ ಹೊಡೆಯಿತು ಲಾಟ್ರಿ! ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ…

ಮಹಿಳೆಯರಿಗೆ ಲಾಟ್ರಿ ಹೊಡೆದಿದ್ದು, ಗೃಹಲಕ್ಷ್ಮಿ ಜೊತೆ ಜೊತೆಗೆ ಸರಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೂ (Varamahalakshmi Festival)ಬಂಪರ್ ಗಿಫ್ಟ್ ಸಿಗಲಿದೆ.

Poorna: ಫಸ್ಟ್ ನೈಟ್ ಸಮಯದಲ್ಲಿ ನಟಿ ಪೂರ್ಣಗೆ ಗಂಡ ನೀಡಿದ ಗಿಫ್ಟ್‌ ಯಾವುದು ಗೊತ್ತೇ? ಕೊನೆಗೂ ಸೀಕ್ರೇಟ್‌ ರಿವೀಲ್…

ನಟಿ ಪೂರ್ಣ ಅವರು ಮೊದಲ ರಾತ್ರಿಯ ದಿನ ತನ್ನ ಪತಿಯಿಂದ ವಿಶೇಷವಾದ ಗಿಫ್ಟೊಂದನ್ನು ಪಡೆದಿದ್ದಾರೆ. ಈ ದುಬಾರಿ ಗಿಫ್ಟ್ ಬಗ್ಗೆ ಇದೀಗ ನೆಟ್ಟಿಗರ ಮಧ್ಯೆ ಚರ್ಚೆಯಾಗುತ್ತಿದೆ. ನಟಿ ಶಮ್ನಾ ಕಾಸಿಂ(ಪೂರ್ಣ) ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಕುಟುಂಬದ ಸದಸ್ಯರ

ಪ್ರತಿದಿನ ನಾನು 2- 3 ಕೆಜಿ ಬೈಗುಳ ತಿನ್ನುತ್ತೇನೆ; ಬೈಗುಳ ವನ್ನೇ ಪೌಷ್ಟಿಕಾಂಶವಾಗಿ ಪರಿವರ್ತಿಸುವ ಶಕ್ತಿ ದೇವರು ನನಗೆ…

ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ತಮಗೆ ಹೇಳಿಕೆ ನೀಡಿದ್ದವರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದು, ಪ್ರತಿದಿನ ನಾನು 2-3 ಕೆ.ಜಿ ಬೈಗುಳ ಸ್ವೀಕರಿಸುತ್ತೇನೆ. ಆದರು ಕೂಡ ಆ ಬೈಗುಳವನ್ನೆ ಪೌಷ್ಠಿಕಾಂಶವಾಗಿ ಬದಲಾಯಿಸುವಂತಹ ವಿಶೇಷ ಶಕ್ತಿಯನ್ನು ತನಗೆ ದೇವರು ಕರುಣಿಸಿದ್ದಾರೆ

ಕಿನ್ನಾಳ ದ ಕಲಾಕೃತಿಯನ್ನು ಉಡುಗೊರೆಯಾಗಿ ಪ್ರಧಾನಿಗೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ!!

ರಾಜ್ಯ ರಾಜಧಾನಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ವಂದೇ ಭಾರತ್‌ ಮತ್ತು ಕನ್ನಡಿಗರ ಕಾಶಿ ಯಾತ್ರೆ ರೈಲುಗಳಿಗೆ ಚಾಲನೆ, ಕನಕದಾಸ ಪ್ರತಿಮೆಗೆ ವಂದನೆ ಹಾಗೂ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಕಾಶಿ ಯಾತ್ರೆ ರೈಲಿಗೆ ಚಾಲನೆ ನೀಡಿದ

ಮದುವೆಗೆ ಬರುವವರು ಕಡ್ಡಾಯವಾಗಿ ಇಷ್ಟು ದುಡ್ಡು ತರಬೇಕು | ಆಶೀರ್ವಾದವೇ ಉಡುಗೊರೆ ಬದಲು ಹಣವೇ ಉಡುಗೊರೆ ಎಂದ ವಧು|

ಪ್ರತಿ ಧರ್ಮ ಆಚರಣೆಗಳ ಅನ್ವಯ ಮದುವೆ ಶಾಸ್ತ್ರದಲ್ಲಿ ಬದಲಾವಣೆಗಳು ಇರುವುದು ಸಹಜ. ಅದರಂತೆ ಭಾರತದಲ್ಲಿ ಮದುವೆ ಆಚರಿಸುವಂತೆ ವಿದೇಶದಲ್ಲಿ ಇಲ್ಲವೇ ಬೇರೆ ದೇಶಗಳಲ್ಲಿ ಇದೆ ರೀತಿ ಮದುವೆ ಸಂಪ್ರದಾಯಗಳು ಇರುತ್ತವೆ ಎನ್ನಲಾಗದು. ಕೆಲವು ದೇಶಗಳ ಮದುವೆ ಸಂಪ್ರದಾಯಗಳನ್ನು ಕೇಳಿದರೆ

ಗಿಫ್ಟ್ ಕೂಪನ್ ನಲ್ಲಿದ್ದ ನಂಬರ್ ಗೆ ಖುಷಿಯಿಂದ ಕರೆ ಮಾಡಿದ ದಂಪತಿಗಳಿಗೆ ಕಾದಿತ್ತು ಶಾಕ್!

ಇಂದಿನ ಕಾಲದಲ್ಲಿ ವಂಚಕರು ಯಾವ ಜಾಲವನ್ನು ಬಳಸಿಕೊಂಡು ವಂಚನೆಗೆ ಇಳಿಯುತ್ತಾರೆ ಎಂದು ಹೇಳಲು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಒಂದು ವಹಿವಾಟು ಮಾಡುವ ಮುಂಚೆ ಎಚ್ಚರಿಕೆಯಿಂದ ಇರುವುದು ಮುಖ್ಯ. ಯಾಕಂದ್ರೆ ಇದೀಗ ಗಿಫ್ಟ್ ಕೂಪನ್ ಎಂಬ ಕಾನ್ಸೆಪ್ಟ್ ನಲ್ಲಿ ವಂಚನೆಗೆ ಇಳಿದಿದ್ದಾರೆ. ಹೌದು. ಮನೆ

ರಾಜ್ಯ ಸರಕಾರದಿಂದ ಮಹಿಳೆಯರಿಗೆ ಗೌರಿ ಗಣೇಶ ಹಬ್ಬಕ್ಕೆ ಗಿಫ್ಟ್ ಗಳ ಸರಮಾಲೆ | ಸಖಿ ಭಾಗ್ಯ ಯೋಜನೆ ಜಾರಿ

ರಾಜ್ಯ ಸರಕಾರ ಮಹಿಳೆಯರಿಗೆ ವಿವಿಧ ಉದ್ಯೋಗಾವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಈ ಸಲುವಾಗಿ ಗ್ರಾಮಾಣ ಪ್ರದೇಶದ ಮಹಿಳೆಯರಿಗೆಗೆ ಗೌರಿ-ಗಣೇಶ ಹಬ್ಬದಂದು ಬಾಗಿನ ಅರ್ಪಿಸೋದಕ್ಕೆ ಮುಂದಾಗಿದೆ. ಗ್ರಾಮೀಣ ಜನರ ಜೀವನೋಪಾಯ ವೃದ್ಧಿ ಹಾಗೂ ಮಹಿಳೆಯರಿಗೆ

ಸಗಣಿ ಮಾರಿ ಗಂಡನ ಬಹುದೊಡ್ಡ ಆಸೆ ತೀರಿಸಿದ ಪತ್ನಿ !! | ಮಹಿಳೆಯ ಕಾರ್ಯ ವೈಖರಿಗೆ ಸ್ವತಃ ಮುಖ್ಯಮಂತ್ರಿಗಳಿಂದಲೇ…

ಗಂಡಂದಿರು ಹೆಂಡತಿಯ ಆಸೆ ತೀರಿಸಲು ಏನು ಬೇಕಾದರೂ ಮಾಡುತ್ತಾರೆ. ಹಲವಾರು ಬಾರಿ ವಿವಿಧ ರೀತಿಯ ಸರ್ಪ್ರೈಸ್ ನೀಡಿ ಪತ್ನಿಯನ್ನು ಖುಷಿಗೊಳಿಸುತ್ತಾರೆ. ಆದರೆ ಇಲ್ಲೊಬ್ಬಳು ಪತ್ನಿ ತನ್ನ ಗಂಡನಿಗೆ ಆತನ ಇಷ್ಟದ ಬೈಕ್ ಕೊಡಿಸಲು ಬಹಳ ಅದ್ಭುತ ಕೆಲಸವನ್ನೇ ಮಾಡಿದ್ದಾಳೆ. ಛತ್ತೀಸ್‌ಗಢದ ಬಸ್ತಾರ್‌ನ