General Knowledge: ಸಾವೇ ಇಲ್ಲದ ಪ್ರಪಂಚದ ಏಕೈಕ ಪ್ರಾಣಿ ಯಾವುದು ಗೊತ್ತಾ?
General Knowledge: ಜಗತ್ತಿನಲ್ಲಿ ಪ್ರತೀ ಜೀವಿಗೆ ಹುಟ್ಟಿನ ಬೆನ್ನಲ್ಲಿ ಸಾವು ಕೂಡಾ ಖಚಿತ. ಆದ್ರೆ ಎಂದಿಗೂ ಸಾವು ಇರದ ಏಕೈಕ ಪ್ರಾಣಿ ಇದೆ ಅಂದ್ರೆ ನೀವು ನಂಬಲೇ ಬೇಕು. ಹೌದು, ಒಂದು ಸಣ್ಣ ಪ್ರಾಣಿ ಬಹುತೇಕ ಅಮರತ್ವವನ್ನು ಸಾಧಿಸಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಕೆಲವು ಪ್ರಶ್ನೆಗಳು…