Browsing Tag

geely

ಸಿಗಲಿದೆ ಅತೀ ಕಡಿಮೆ ಬೆಲೆಯಲ್ಲಿ ಗೀಲಿ ಪಾಂಡಾ ಮಿನಿ ಎಲೆಕ್ಟ್ರಿಕ್ ಕಾರು| ವೈಶಿಷ್ಟ್ಯತೆ ಏನು?

ಚೀನಾದ ವಾಹನ ತಯಾರಕರು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿ ಹಾಗೂ ಜೋಡಣೆಗೆ ಹೊಸಬರೇನು ಅಲ್ಲ. ಅನೇಕ ಟೆಕ್ನಾಲಜಿ ಬಳಸಿ, ಹೊಸ ಹೊಸ ಮಾಡೆಲ್ ಕಾರ್ ಗಳನ್ನು ನಿರ್ಮಿಸುತ್ತಾರೆ. ಚೀನಾ ಮತ್ತು ವಿಶ್ವದ ಅತ್ಯಂತ ಸುಸ್ಥಾಪಿತ ಆಟೋಮೋಟಿವ್ ಕಂಪನಿಗಳಲ್ಲಿ ಒಂದಾದ ಗೀಲಿ ಹೋಲ್ಡಿಂಗ್ ಕಂಪನಿಯು ಇದೀಗ ಹೊಸ