Parrot Arrested in liquor mafia case :ಮದ್ಯಪಾನ ಮಾರಾಟ ಮಾಡಿದ “ಗಿಳಿ” | ಪೊಲೀಸರಿಂದ ಗಿಳಿ…
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಎಂಬ ಮಾತು ಎಲ್ಲರಿಗೂ ಗೊತ್ತೇ ಇದೆ. ಹಾಗಾಗಿ ಈ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಲು ಸಾಧ್ಯವಾಗದಿದ್ದರೂ, ಕೆಲವೊಂದು ಕಡೆಗಳಲ್ಲಿ ಇದನ್ನು ನಿಷೇಧಿಸಲಾಗಿದೆ. ಹಾಗೂ ಹೀಗೂ ಯಾರಾದರೂ ನಿಷೇಧದ ನಡುವೆಯೂ ಲಿಕ್ಕರ್ ಮಾರಾಟ ದಂಧೆಯಲ್ಲಿ ತೊಡಗಿಕೊಂಡಿದ್ದರೆ!-->…