Bus Fare Hike: ಗಣೇಶ ಚತುರ್ಥಿಗೆ ಖಾಸಗಿ ಬಸ್ ಪ್ರಯಾಣ ದರ ಮೂರು ಪಟ್ಟು ಹೆಚ್ಚಳ!
Bus Fare Hike: ಈ ಬಾರಿ ಗಣೇಶನ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಶಾಕಿಂಗ್ ವಿಷಯ ಒಂದು ಕಾದಿದೆ. ಹೌದು, ಖಾಸಗಿ ಬಸ್‌ಗಳು ಗಣೇಶನ ಹಬ್ಬದ ವೇಳೆ ಪ್ರಯಾಣ ದರ ಏರಿಕೆ (Bus Fare Hike) ಮಾಡಿವೆ.
ಈಗಾಗಲೇ ಸರ್ಕಾರ ಹಾಗೂ ಸಾರಿಗೆ ಸಚಿವರ ಸೂಚನೆ ನಡುವೆಯೂ ಬಹಳಷ್ಟು ಖಾಸಗಿ ಬಸ್‌ಗಳ ದರ ಹಬ್ಬದ ಮುನ್ನಾ…