ಮೆಟ್ಟಿಲು ಹತ್ತುವಾಗ ಎಡವಿ ಬೀಳಲು ಹೋದ ಜೋ ಬೈಡನ್ | ಮುಂದೇನಾಯ್ತು?
ಒಂದು ಮಾತಿದೆ ಎಷ್ಟೇ ಬುದ್ಧಿವಂತನಾದರೂ ಒಂದು ಸಲಿ ಎಡವಿಯೇ ಎಡವುತ್ತಾನೆ ಎಂಬುದು ಹಾಗೆಯೇ ಇದು ಎಲ್ಲರಿಗೂ ಅನ್ವಯಿಸುತ್ತದೆ.
ಹೌದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ವಿಡೋಡೊ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದರು ಆ ಸಮಯದಲ್ಲಿ ಜಿ20 ಶೃಂಗಸಭೆಗಾಗಿ ಇಂಡೋನೆಷ್ಯಾದ ಬಾಲಿಯಲ್ಲಿರುವ ಅಮೆರಿಕ!-->!-->!-->…