Crude Oil: ಇಂಧನ ದರ ಕಡಿತ ಕೇಂದ್ರದಿಂದ ಶೀಘ್ರ ಘೋಷಣೆ!
Crude Oil: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ (Crude oil price)ಬ್ಯಾರಲ್ಗೆ 80 ಡಾಲರ್ (6650 ರು.) ಗಿಂತ ಇಳಿಕೆ ಕಂಡಿದೆ. ಹೀಗಾಗಿ, ಕೇಂದ್ರ ಸರ್ಕಾರ(Central Government)ಶೀಘ್ರವೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಬಹುದು ಎಂಬ ನಂಬಿಕೆ ಪುಷ್ಟೀಕರಿಸಲು…