Kantara : ಕಾಂತಾರ ಸಕ್ಸಸ್ ರಿಷಬ್ ಶೆಟ್ರ ತಲೆಗೇರಿತಾ ? ಮತ್ಯಾಕೆ ಹಿಂಗಂದ್ರು ಶೆಟ್ರು?
ಎಲ್ಲೆಡೆ ಸಂಚಲನ ಮೂಡಿಸಿರುವ ಕಾಂತಾರ ಸಿನೆಮಾದ ಬಗ್ಗೆ ವಿವರಣೆ ನೀಡುವ ಅವಶ್ಯಕತೆಯೇ ಉಳಿದಿಲ್ಲ. ಏಕೆಂದರೆ ಅಷ್ಟರಮಟ್ಟಿಗೆ ವಿಶ್ವಾದ್ಯಂತ ತನ್ನ ಹವಾ ಸೃಷ್ಟಿಸಿ ಕರ್ನಾಟಕ ಬಿಡಿ ಹೊರ ದೇಶದಲ್ಲೂ ಕೂಡ ಬಾಕ್ಸ್ ಆಫೀಸಲ್ಲಿ ಕಮಾಯಿ ಭರ್ಜರಿ ಯಶಸ್ಸಿನ ಹಾದಿಯಲ್ಲಿ ಮುನ್ನುಗುತ್ತಿದೆ. ಥಿಯೇಟರ್ ನಲ್ಲಿ!-->…