ನಿಮ್ಮ ಮನೆಯನ್ನು ‘ಫ್ರೆಂಡ್ಲೀ ಹೌಸ್’ ಆಗಿ ಪರಿವರ್ತಿಸಲು ಇಲ್ಲಿದೆ ಟಿಪ್ಸ್
ಬ್ರಿಟಿಷ್ ಅಥವಾ ಆಧುನಿಕ ಇಂಗ್ಲೀಷ್ ಫ್ಯಾಷನ್ ಎಂದರೆ ವಿಕೇಂದ್ರಿಯತೆ, ಬೆಚ್ಚನೆಯ ಭಾವ ಹಾಗೂ ನಾವೀನ್ಯತೆ.ನಾವು ವಾಸಿಸುವ ಮನೆ ಮುದ ನೀಡುವಂತಿರಬೇಕು ಎಂಬುದು ಎಲ್ಲರ ಬಯಕೆ. ಟೆಸರ್ ಡಿಸೈನ್ಸ್‌ನ ಸಹ ಸಂಸ್ಥಾಪಕಿಯಾಗಿರುವ ಸುಪ್ರಿಯಾ ಸುಬ್ರಹ್ಮಣಿಯನ್ ಅವರ ಪ್ರಕಾರ ʼಇಂಗ್ಲಿಷ್ ಮನೆಗಳು ಎಂದರೆ!-->…