News DL Smart Card: ವಾಹನ ಸವಾರರೇ, ನಿಮಗಿದೋ ಮಹತ್ವದ ಸುದ್ದಿ! DL ಗೆ ಸಂಬಂಧಪಟ್ಟಂತೆ ಬಂತು ನೋಡಿ ಮಹತ್ವದ ಘೋಷಣೆ!!! ನಿಶ್ಮಿತಾ ಎನ್. Jul 28, 2023 ಡ್ರೈವಿಂಗ್ ಲೈಸೆನ್ಸ್ ಗಳನ್ನು ಸ್ಮಾರ್ಟ್ ಕಾರ್ಡ್ (DL Smart card) ರೂಪದಲ್ಲಿ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ, ಲ್ಯಾಮಿನೇಟೆಡ್ ಪ್ರತಿಯಲ್ಲಿ ನೀಡುವಂತೆ ಸರಕಾರ ಸೂಚಿಸಿದೆ.