ಶನಿವಾರ, 24 ಅಕ್ಟೋಬರ್ 2026

District Collector

News

Belthangady: “ಸೌತಡ್ಕ ದೇಗುಲಕ್ಕೆ ನೂತನ ಸಮಿತಿಗೆ ತಡೆ ನೀಡಬೇಕು”: ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ ಪ್ರಶಾಂತ್ ಪೂವಾಜೆ

Belthangady: ಸೌತಡ್ಕ ಶ್ರೀ ಮಹಾಗಣಪತಿ ದೇಗುಲದಲ್ಲಿ ನಡೆದಿದೆ ಎನ್ನಲಾದ ಗಂಟೆ ಹಗರಣದ ತನಿಖೆಗೆ ಜಿಲ್ಲಾಧಿಕಾರಿ ಮರು ತನಿಖೆಗೆ ಆದೇಶ ಮಾಡಿರುವುದರಿಂದ ಹೊಸ ವ್ಯವಸ್ಥಾಪನಾ ಸಮಿತಿಗೆ ಅಧಿಕಾರ ಹಸ್ತಾಂತರ ಮಾಡುವುದಕ್ಕೆ ತಡೆಯಾಜ್ಞೆ ನೀಡಬೇಕು ಎಂಬ ವಿಚಾರವನ್ನು ದೇಗುಲದ ಹಿಂದಿನ ವ್ಯವಸ್ಥಾಪನಾ ಸಮಿತಿ ಸದಸ್ಯ ಪ್ರಶಾಂತ್‌ ಪೂವಾಜೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಕ್ಷೇಪಣೆ ಸಲ್ಲಿಸಿದ್ದಾರೆ.

News

Hampi Utsava 2025: ಕಾರ್ಯಕ್ರಮ ವೀಕ್ಷಿಸಲು ಪೌರಕಾರ್ಮಿಕರ ಮನೆಮನೆಗೆ ತೆರಳಿ VIP ಪಾಸ್ ವಿತರಿಸಿದ ಜಿಲ್ಲಾಧಿಕಾರಿ

Hampi Utsava 2025: ಕರ್ನಾಟಕದ ಹಿರಿಮೆಯನ್ನು ಸಾರುವ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ' ಹಂಪಿ ಉತ್ಸವ 2025' ಅತ್ಯಂತ ವಿಜೃಂಭಣೆಯಿಂದ ನೆರವೇರುತ್ತಿದೆ.

News

Kerala: ದೇವರ ಉತ್ಸವದಲ್ಲಿ ಭಾರೀ ಬೆಂಕಿ ಅವಘಡ; ಪಟಾಕಿ ಸಿಡಿತಕ್ಕೆ 150ಕ್ಕೂ ಅಧಿಕ ಮಂದಿಗೆ ಗಾಯ

Kerala:ಕೇರಳದ ಕಾಸರಗೋಡಿನ ದೇವರ ಉತ್ಸವದಲ್ಲಿ ಭಾರೀ ಬೆಂಕಿ ಅವಘಡ ಸಂಬವಿಸಿದೆ. ಪಟಾಕಿ ಸಿಡಿತಕ್ಕೆ 150ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.

ದಕ್ಷಿಣ ಕನ್ನಡ

Dakshina Kannada: ದ.ಕ; ಜೂ.4 ಪಕ್ಷಗಳ ವಿಜಯೋತ್ಸವಕ್ಕೆ ನಿಷೇಧ-ದ.ಕ.ಜಿಲ್ಲಾಧಿಕಾರಿ ಆದೇಶ

Dakshina Kannada: ಜೂನ್‌ 4 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿರುವ ಕಾರಣ ರಾತ್ರಿ 12 ಗಂಟೆಯವರೆಗೆ ವಿಜಯೋತ್ಸವವನ್ನು ನಿಷೇಧ ಮಾಡಲಾಗಿದೆ

News

Kerala : ಆ ಇಬ್ಬರು ಸೇರಿ ನನ್ನನ್ನು ಬೆತ್ತಲೆಗೊಳಿಸಲು ಯತ್ನಿಸಿದರು, ಶಾಕಿಂಗ್ ಹೇಳಿಕೆ ನೀಡಿದ ಮಹಿಳಾ ಜಿಲ್ಲಾಧಿಕಾರಿ

ಮಹಿಳಾ ಜಿಲ್ಲಾಧಿಕಾರಿಯೊಬ್ಬರು ತಮ್ಮನ್ನು ಬೆತ್ತಲೆ ಗೊಳಿಸಲು ಯತ್ನಿಸಿದ ಘಟನೆಯ ಬಗ್ಗೆ ಶಾಕಿಂಗ್ ವಿಷಯವನ್ನು ಹೇಳಿಕೊಂಡಿದ್ದಾರೆ.