“ಗೂಗಲ್” ಗೆ ಬರೋಬ್ಬರಿ ರೂ.1900 ಕೋಟಿ ದಂಡ ವಿಧಿಸಿದ ಕೋರ್ಟ್ !!!!

ಗೂಗಲ್ ಸಂಸ್ಥೆಗೆ ಬರೋಬ್ಬರಿ 1900 ಕೋಟಿ ರೂ ದಂಡ ವೊಂದನ್ನು ನ್ಯಾಯಾಲಯವೊಂದು ತೀರ್ಪು ನೀಡಿದೆ.ವಕೀಲರೊಬ್ಬರ ಬಗ್ಗೆ ಅವಹೇಳನಕಾರಿಯಾಗಿ ಸುಳ್ಳು ಸುದ್ದಿ ಹಬ್ಬಿಸಲು ಬ್ಲಾಗ್‌ವೊಂದಕ್ಕೆ ಅವಕಾಶ ಮಾಡಿಕೊಟ್ಟ ಕಾರಣಕ್ಕೆ ಮೆಕ್ಸಿಕೋ ನ್ಯಾಯಾಲಯ ಈ ನಿರ್ಣಯಕ್ಕೆ ಬಂದಿದೆ. ಮೆಕ್ಸಿಕೋ ಸಿಟಿ ನಗರದ ವಕೀಲ ಉಚ್ ರಿಕ್ಟರ್ ಮೊರೇಲ್ಸ್ ಅವರೇ ಗೂಗಲ್ ವಿರುದ್ಧ ಕೇಸ್ ಗೆದ್ದವರು.2005 ರಲ್ಲಿ ಈ ಪ್ರಕರಣ ದಾಖಲಾಗಿತ್ತು. ತನ್ನ ವಿರುದ್ಧ ಹಣದ ಅವ್ಯವಹಾರ ಇತ್ಯಾದಿ ಆರೋಪಗಳನ್ನು ಮಾಡಲು ಬ್ಲಾಗ್‌ವೊಂದಕ್ಕೆ ಗೂಗಲ್ ಅವಕಾಶ ಮಾಡಿಕೊಟ್ಟಿದ್ದು, ಇದರಿಂದ ತನಗೆ ಸಾಕಷ್ಟು …

“ಗೂಗಲ್” ಗೆ ಬರೋಬ್ಬರಿ ರೂ.1900 ಕೋಟಿ ದಂಡ ವಿಧಿಸಿದ ಕೋರ್ಟ್ !!!! Read More »