ತಲೆಗೆ ಹಾಕುವ ಕ್ಲಿಪ್ ನುಂಗಿದ ಆರು ವರ್ಷದ ಬಾಲಕಿ!
ಮಕ್ಕಳು ಆಟವಾಡುತ್ತಿರುವಾಗ ಕೈಯಲ್ಲಿರುವ ವಸ್ತುಗಳನ್ನು ಬಾಯಿಗೆ ಹಾಕಿ ಕೊಳ್ಳುವಂತಹ ಅಭ್ಯಾಸ ಇರುತ್ತದೆ. ಅದೆಷ್ಟೋ ಮಕ್ಕಳು ನಾಣ್ಯ, ಬಳಪ ಹೀಗೆ ಅನೇಕ ವಸ್ತುಗಳನ್ನು ನುಂಗಿದಂತಹ ಪ್ರಕರಣಗಳು ವರದಿಯಾಗಿದೆ. ಇದೀಗ ಇಂತಹುದೇ ಒಂದು ಘಟನೆ ಪುಣೆಯ ಪಾಶನ್ ನಲ್ಲಿ ನಡೆದಿದ್ದು, 6 ವರ್ಷದ ಬಾಲಕಿಯೋರ್ವಳು!-->…