Browsing Tag

Class teacher complaint

ಶಾಲೆಗೆ ಹೋಗು ಎಂದಿದ್ದೇ ತಪ್ಪಾಯ್ತು | ಅಮ್ಮನ ಸೀರೆಯಲ್ಲೇ ನೇಣಿಗೆ ಶರಣಾದ ಬಾಲಕ!!!

ಜೀವನದ ಬಂಡಿಯಲ್ಲಿ ಬಲು ದೂರ ಪ್ರಯಾಣ ಮಾಡಬೇಕಿದ್ದ ಬಾಲಕನೋರ್ವ ಆತ್ಮ ಹತ್ಯೆಗೆ ಶರಣಾಗಿ ಕಾಣದ ಲೋಕಕ್ಕೆ ತೆರಳಿದ ಘಟನೆಯೊಂದು ವರದಿಯಾಗಿದೆ. 7ನೇ ತರಗತಿ ವಿದ್ಯಾರ್ಥಿ ಇನ್ನೂ ಈಗ ಪ್ರಪಂಚದ ಆಗುಹೋಗುಗಳ ಅರಿವೇ ಇಲ್ಲದ ಬಾಲಕ ಕೇವಲ ಅಮ್ಮನ ಬೈಗಳವನ್ನೇ ಗಂಭೀರವಾಗಿ ಪರಿಗಣಿಸಿ ದುಡುಕಿನ ನಿರ್ಧಾರ