Browsing Tag

Chikkamagaluru love story ends with traggic way

6 ವರ್ಷದ ಪ್ರೀತಿ ಒಡೆದು ಹೋಯಿತು | ಆ ʼಒಂದುʼ ಕೇಸಿನಿಂದ | ಒಬ್ಬರನ್ನೊಬ್ಬರು ಬಿಟ್ಟಿರಲಾರದ ಜೋಡಿ ತಗೊಂಡ ನಿರ್ಧಾರ…

ಪ್ರೀತಿ ಕುರುಡು ಎಂಬ ಮಾತಿನಂತೆ ಅದೆಷ್ಟೋ ಪ್ರಣಯ ಜೋಡಿಗಳು ಪ್ರೀತಿಯ ಬಲೆಯಲ್ಲಿ ಸಿಲುಕಿ ಮನೆಯವರ ವಿರೋಧದ ನಡುವೆಯೇ ಮದುವೆಯಾಗಿ ಸುಂದರ ದಾಂಪತ್ಯ ಜೀವನಕ್ಕೆ ಮುನ್ನುಡಿ ಬರೆದ ಘಟನೆಗಳು ಇವೆ. ಇದರ ನಡುವೆ ಪ್ರೀತಿ ಎಂಬ ಮೋಡಿಗೆ ಬಿದ್ದು ಜೀವ ಕಳೆದುಕೊಂಡ ಜೋಡಿಗಳ ಕಥೆಯೂ ಕೂಡ ಇದೆ. ಬೆಕ್ಕಿಗೆ ಆಟ