ಚೇತನರಾಜ್ ಸಾವಿಗೆ ಆಘಾತಗೊಂಡಿರುವ ರಾಖಿ ಸಾವಂತ್ | ಸಾವಿಗೆ ಕಾರಣರಾದ ವೈದ್ಯರ ವಿರುದ್ಧ ಗುಡುಗಿದ “ಕ್ವಾಂಟ್ರವರ್ಸಿ ಕ್ವೀನ್ “
ಪೋಷಕರ ಸಮ್ಮತಿ ಇಲ್ಲದೆ ಫ್ಯಾಟ್ ರಿಡಕ್ಷನ್ ಸರ್ಜರಿಗೆ ಒಳಗಾಗಿದ್ದ ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವಿಗೀಡಾಗಿದ್ದರು. ಫ್ಯಾಟ್ ರಿಡಕ್ಷನ್ ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಣಾಮ ಚೇತನಾ ರಾಜ್ ಮೃತಪಟ್ಟಿದ್ದರು. ಕನ್ನಡ ಕಿರುತೆರೆ ನಟಿ ಚೇತನಾ ರಾಜ್ ಸಾವು ಇಡೀ ಚಿತ್ರರಂಗಕ್ಕೆ ಆಘಾತ ಉಂಟು ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ, ಕನ್ನಡ ಚಿತ್ರರಂಗದ ನಟಿಯರು ಶಾಕ್ ಆಗಿದ್ದಾರೆ. ಜೊತೆಗೆ, ಚಿತ್ರರಂಗದಲ್ಲಿರುವ ಬಾಡಿ ಶೇಮಿಂಗ್, ಬ್ಯೂಟಿ ಸ್ಟಾಂಡರ್ಡ್ಸ್ ಬಗ್ಗೆ ದನಿಯೆತ್ತುತ್ತಿದ್ದಾರೆ. ಚೇತನಾ ರಾಜ್ ಸಾವಿನ …