ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ ಆನೆ!! | ತುಂಟ ಆನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ

ಪ್ರತಿದಿನ ಹಲವಾರು ಮುದ್ದಾದ ಪ್ರಾಣಿಗಳ ವೀಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತವೆ. ಪ್ರಾಣಿಗಳ ತುಂಟಾಟ, ಅವುಗಳು ಮನುಷ್ಯನೊಂದಿಗೆ ಹೊಂದಿರುವ ಸಂಬಂಧಗಳೆಲ್ಲವೂ ನೆಟ್ಟಿಗರ ಮನಸೆಳೆಯುತ್ತವೆ. ಹಾಗಾಗಿ ಪ್ರಾಣಿಗಳ ವೀಡಿಯೋಗಳು ತುಂಬಾ ವೈರಲ್ ಆಗುತ್ತವೆ. ಹಾಗೆಯೇ ಇದೀಗ ಆನೆಯೊಂದರ ವೀಡಿಯೋ ವೈರಲ್ ಆಗಿದೆ. ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿರುವಂತಹ ಹೊಸ ವಿಡಿಯೋದಲ್ಲಿ ಈ ಆನೆ ಅಂತಹದ್ದೇನು ಮಾಡಿದೆ ಅಂತ ನಿಮಗೆ ಕುತೂಹಲ ಇರಬೇಕಲ್ಲವೇ? ಬನ್ನಿ ಅದೇನೆಂದು ತಿಳಿದುಕೊಳ್ಳೋಣ. ಸಾಮಾಜಿಕ ಮಾಧ್ಯಮವಾದ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೋದಲ್ಲಿ, ಒಬ್ಬ ಮಹಿಳೆ ಕುರ್ಚಿಯಲ್ಲಿ ಕುಳಿತು …

ಕುರ್ಚಿಯಲ್ಲಿ ಕುಳಿತುಕೊಂಡು ಕಲ್ಲಂಗಡಿ ಹಣ್ಣು ತಿನ್ನುತ್ತಿದ್ದ ಮಹಿಳೆಯ ಬಳಿ ಬಂದು ಸೊಂಡಿಲಿನಿಂದ ಹಣ್ಣು ಕದ್ದು ತಿಂದ ಆನೆ!! | ತುಂಟ ಆನೆಯ ವೀಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ಮಹಿಳೆ Read More »