ಹೆರಿಗೆ ಸಂದರ್ಭದಲ್ಲಿ ಮಗುವಿನ ಸಾವು ಸಂಭವಿಸಿದರೆ ನೌಕರರಿಗೆ 60 ದಿನಗಳ ರಜೆ – ಕೇಂದ್ರ

ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ತನ್ನ ಹೊಸ ಆದೇಶದಲ್ಲಿ ಗರ್ಭಿಣಿಯರು ಹೆರಿಗೆ ಸಮಯದಲ್ಲಿ ಅಥವಾ ಮಗು ಹುಟ್ಟಿದ ಸ್ವಲ್ಪ ಸಮಯದ ನಂತರ ಮಗುವಿನ ಮರಣದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಮಹಿಳಾ ನೌಕರರು 60 ದಿನಗಳ ವಿಶೇಷ ಹೆರಿಗೆ ರಜೆಗೆ ಅರ್ಹರಾಗಿರುತ್ತಾರೆ ಎಂದು, ಇಂದು ಆದೇಶ ಹೊರಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಪರಿಗಣಿಸಲಾಗಿದೆ. ಜನನ/ಹೆರಿಗೆಯ ನಂತರ ಮಗುವಿನ ಮರಣದ ಸಂದರ್ಭದಲ್ಲಿ ರಜೆ/ಮಾತೃತ್ವ ರಜೆ ಮಂಜೂರು ಮಾಡಲು ಸ್ಪಷ್ಟಿಕರಣಕ್ಕಾಗಿ ವಿನಂತಿಸುವ ಹಲವಾರು …

ಹೆರಿಗೆ ಸಂದರ್ಭದಲ್ಲಿ ಮಗುವಿನ ಸಾವು ಸಂಭವಿಸಿದರೆ ನೌಕರರಿಗೆ 60 ದಿನಗಳ ರಜೆ – ಕೇಂದ್ರ Read More »