Car

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ | ಈ ದಿನದಂದು ಬರಲಿದೆ ಈ ನಿಯಮ – ನಿತಿನ್ ಗಡ್ಕರಿ

ಮುಂದಿನ ವರ್ಷದಿಂದ ಅಂದರೆ ಅಕ್ಟೋಬರ್‌ನಲ್ಲಿ ಪ್ರಯಾಣಿಕ ಕಾರುಗಳಿಗೆ 6 ಏರ್‌ಬ್ಯಾಗ್ ನಿಯಮ ಜಾರಿಗೆ ಬರಲಿದೆ ಎಂದು ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸರಣಿ ಟ್ವೀಟ್‌ಗಳಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಕಾರುಗಳಲ್ಲಿ ಇನ್ನೂ ಮುಂದಕ್ಕೆ 6 ಏರ್‌ಬ್ಯಾಗ್‌ಗಳು ಕಡ್ಡಾಯವಾಗಿ ಇರಲೇಬೇಕು ಎಂಬ ನಿಯಮದ ಅನುಷ್ಠಾನವನ್ನು ಭಾರತ ಸರ್ಕಾರ ಮುಂದೂಡಿದೆ. ಸರ್ಕಾರವು ಈ ಹಿಂದೆ ಜನವರಿ 14, 2022 ರಂದು ಕರಡು ಅಧಿಸೂಚನೆಯನ್ನು ಹೊರಡಿಸಿತ್ತು. ಅಕ್ಟೋಬರ್ 01, 2023 …

ಕಾರುಗಳಲ್ಲಿ ಆರು ಏರ್ ಬ್ಯಾಗ್ ಕಡ್ಡಾಯ | ಈ ದಿನದಂದು ಬರಲಿದೆ ಈ ನಿಯಮ – ನಿತಿನ್ ಗಡ್ಕರಿ Read More »

ಕ್ಯಾಬ್ ಚಾಲಕನಿಗೆ ಮೋಸ ಮಾಡಿ ಕಾರು ಕದ್ದಿದ್ದಲ್ಲದೆ ಅದನ್ನೇ ಮನೆಯಾಗಿಸಿಕೊಂಡ ದಂಪತಿ!!

ಕ್ಯಾಬ್‌ ಬುಕ್ ಮಾಡಿ ಚಾಲಕನನ್ನು ಫುಲ್ ಟೈಟ್ ಮಾಡಿಸಿ ಆತನ ಕಾರನ್ನೇ ಕಳ್ಳತನ ಮಾಡಿದ್ದಲ್ಲದೆ, ಅದನ್ನೇ ಮನೆಯಾಗಿಸಿಕೊಂಡಿದ್ದ ದಂಪತಿಗಳು ಇದೀಗ ಪೊಲೀಸ್ ವಶವಾಗಿದ್ದಾರೆ. ಇಂತಹದೊಂದು ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಗಳಾದ ಯಲಹಂಕ ನಿವಾಸಿ ಮಂಜುನಾಥ್‌ (27), ಆತನ ಪತ್ನಿ ವೇದಾವತಿ (25) ಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಏನಿದು ಘಟನೆ?: ದಂಪತಿಗಳಿಗಳು ಮೊದಲೇ ಎಲ್ಲಾ ಪ್ಲಾನ್ ಮಾಡಿ, ಸೆ.5ರಂದು ರಾತ್ರಿ 10.30ಕ್ಕೆ ಶಿವಶಂಕರ್‌ ಎಂಬುವವರ ಟೊಯೋಟಾ ಇಟಿಯೋಸ್‌ ಕಾರನ್ನು ಬುಕ್ ಮಾಡಿದ್ದರು. ಅದರಂತೆ, ಕ್ಯಾಬ್‌ …

ಕ್ಯಾಬ್ ಚಾಲಕನಿಗೆ ಮೋಸ ಮಾಡಿ ಕಾರು ಕದ್ದಿದ್ದಲ್ಲದೆ ಅದನ್ನೇ ಮನೆಯಾಗಿಸಿಕೊಂಡ ದಂಪತಿ!! Read More »

ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ ಬರ್ತಿದೆ ನೋಡಿ ಬಾಸ್ !

ಹೊಸ ಕಾರು ಬಂದಿದೆ. ಅದರ ಮೈಲೇಜು ನೋಡಿದ್ರೆ ನೀವು ಬೆರಗಾಗೊದು ಗ್ಯಾರಂಟಿ. ಹಿಂದೆ ಕೇವಲ ಒಂದು ಟೈರಿನ, ಡೈಮಂಡ್ ಕಟ್ ಹೊಡೆದ ವಿಚಿತ್ರ ಆಕಾರದ ಈ ಕಾರು ಹೊರಡ್ತು ಅಂದ್ರೆ ಪ್ರಯಾಣ ನಿರಂತರ. ವಿಶ್ವದ ಬಹುತೇಕ ಎಲ್ಲಾ ದೇಶಗಳು ಕಾರ್ಬನ್ ಹೊರಸೂಸುವಿಕೆಯನ್ನು ತಡೆಗಟ್ಟಲು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಗೆ ಶ್ರಮಿಸುತ್ತಿವೆ. ಹೀಗಾಗಿ, ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ವಾತಾವರಣವು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಅದರ ಜೊತೆಗೆ ಹೆಚ್ಚುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಗಳನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರು ಈಗ ಈ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. …

ಕಾರು ಮಾರುಕಟ್ಟೆಯಲ್ಲಿ ‘ಬಿರುಗಾಳಿ’ | 200 ಕಿ.ಮೀ ಮೈಲೇಜಿನ ನಿರಂತರ ಓಡುವ ಕಾರು 4.5 ಲಕ್ಷಕ್ಕೆ ಬರ್ತಿದೆ ನೋಡಿ ಬಾಸ್ ! Read More »

ದುಬಾರಿ ಬೆಲೆಯ ಕಾರಿಗೆ ಬೆಂಕಿ ಇಟ್ಟ ಗಾರೆ ಕೆಲಸದವ! ; ಯಾಕಾಗಿ ಗೊತ್ತೇ?

ಒಂದು ಕಾರು ಖರೀದಿಸಬೇಕಾದರೆ ಅದಕ್ಕೆ ಪಡಬೇಕಾದ ಶ್ರಮ ಖರೀದಿದಾರನಿಗೆ ಮಾತ್ರ ತಿಳಿದಿರುತ್ತದೆ. ಅಂತದರಲ್ಲಿ ಇಲ್ಲೊಬ್ಬ ಗಾರೆ ಕೆಲಸದವ ದುಬಾರಿ ಬೆಲೆಯ ಮರ್ಸಿಡೆಸ್​ ಕಾರಿಗೆ ಬೆಂಕಿ ಇಟ್ಟಿದ್ದಾನೆ. ಅಷ್ಟಕ್ಕೂ ಈತನ ಈ ವರ್ತನೆಗೆ ಕಾರಣವೇನು? ಎಂಬುದನ್ನು ಮುಂದೆ ಓದಿ.. ಈ ಘಟನೆ ನೋಯ್ಡಾದ ಸೆಕ್ಟರ್​ 45ರಲ್ಲಿ ನಡೆದಿದ್ದು, ಮನೆ ಮಾಲೀಕ ಅಳವಡಿಸಿರುವ ಸಿಸಿಟಿವಿಯಲ್ಲಿ ಕಾರಿಗೆ ಬೆಂಕಿ ಇಡುವ ದೃಶ್ಯ ಸೆರೆಯಾಗಿದೆ. ಆರೋಪಿಯನ್ನು ರಣವೀರ್​ ಎಂದು ಗುರುತಿಸಲಾಗಿದ್ದು, ನೋಯ್ಡಾ ಪೊಲೀಸರು ಬುಧವಾರ (ಸೆ. 14) ಬಂಧಿಸಿದ್ದಾರೆ. ಹೆಲ್ಮೆಟ್​ ಧರಿಸಿ ಬೈಕ್​ …

ದುಬಾರಿ ಬೆಲೆಯ ಕಾರಿಗೆ ಬೆಂಕಿ ಇಟ್ಟ ಗಾರೆ ಕೆಲಸದವ! ; ಯಾಕಾಗಿ ಗೊತ್ತೇ? Read More »

ಸ್ಪೆಷಲ್ ಆಫರ್ ನಲ್ಲಿ ಕಾರು!! | ಕೇವಲ ಒಂದು ಲಕ್ಷ ಕೊಟ್ಟು ಖರೀದಿಸಿ ಕಾಸ್ಟ್ಲಿ ಕಾರು!

ಹೌದು, ಹಬ್ಬ ಹರಿದಿನಗಳು ಬಂತೆಂದರೆ ಒಂದು ಕಡೆಯಲ್ಲಿ ಆಫರ್ಗಳ ಸುರಿಮಳೆ ಇರುತ್ತದೆ. ಅದರಲ್ಲಿಯೂ ಆಟೋಮೊಬೈಲ್ ಗಳಲ್ಲಿ ಆಫರ್ ಗಳು ಹೆಚ್ಚಾಗಿರುತ್ತದೆ. ಅದೇ ರೀತಿಯಾಗಿ ಇದೀಗ ದೀಪಾವಳಿಗೆ ಒಂದು ಹೊಸ ಆಫರ್ ಬಂದಿದೆ. ಪ್ರಸ್ತುತ ದೇಶದಲ್ಲಿ ಅತ್ಯಂತ ಫೇಮಸ್ ಆಗಿರುವಂತಹ ಕಾರು ಎಂದರೆ ಅದೇ ಮಾರುತಿ ಸುಜುಕಿ ಸ್ವಿಫ್ಟ್. ಮಾರುತಿ ಸ್ವಿಫ್ಟ್ ZXI ಪ್ಲಸ್ ಹೆಚ್ಚು ಮಾರಾಟವಾಗುವ ರೂಪಾಂತರಗಳಲ್ಲಿ ಒಂದಾಗಿದೆ. ಈ ರೂಪಾಂತರದ ಬೆಲೆ ರೂ 8.21 ಲಕ್ಷ (ಎಕ್ಸ್ ಶೋ ರೂಂ). ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರುವ …

ಸ್ಪೆಷಲ್ ಆಫರ್ ನಲ್ಲಿ ಕಾರು!! | ಕೇವಲ ಒಂದು ಲಕ್ಷ ಕೊಟ್ಟು ಖರೀದಿಸಿ ಕಾಸ್ಟ್ಲಿ ಕಾರು! Read More »

ಸೀಟ್‌ ಬೆಲ್ಟ್‌ ನಿಯಮ ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ! |ಸೈರಸ್‌ ಮಿಸ್ತ್ರಿ ಸಾವಿನ ಬಳಿಕ ಎಚ್ಚೆತ್ತುಕೊಂಡಿತೇ ಸರ್ಕಾರ?

ರಸ್ತೆ ಅಪಘಾತಗಳ ಬಗ್ಗೆ ಅದೆಷ್ಟೇ ಎಚ್ಚರಿಕೆಯ ನಿಯಮ ಕೈ ಗೊಂಡರೂ, ಅಪಘಾತಗಳ ಸಂಖ್ಯೆ ಇಳಿಕೆಯಾಗುತ್ತಿಲ್ಲ. ಅದರ ನಡುವೆ ಟಾಟಾ ಮೋಟರ್ಸ್‌ನ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ ಪ್ರಯಾಣಿಸ್ತಾ ಇದ್ದ ಮರ್ಸಿಡಿಸ್‌ ಕಾರು ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ. ಇದೀಗ ಈ ಘಟನೆಯಿಂದ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕೇಂದ್ರ ಸರ್ಕಾರ ಸೀಟ್‌ ಬೆಲ್ಟ್‌ ನಿಯಮದ ಮರುಪರಿಶೀಲನೆಗೆ ಮುಂದಾಗಿದೆ. ಹೌದು.ಸೀಟ್‌ ಬೆಲ್ಟ್‌ ಧರಿಸುವುದನ್ನು ಕಡ್ಡಾಯ ಮಾಡುವುದರ ಜೊತೆಗೆ ಸೀಟ್‌ ಬೆಲ್ಟ್‌ ವಾರ್ನಿಂಗ್‌ ಸಿಸ್ಟಮ್‌ ಅನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಪ್ರಯಾಣಿಕರು ಪಾಲಿಸುವಂತೆ ಮಾಡಲು ಕೇಂದ್ರ ರಸ್ತೆ …

ಸೀಟ್‌ ಬೆಲ್ಟ್‌ ನಿಯಮ ಬದಲಾಯಿಸಲು ಕೇಂದ್ರ ಸರ್ಕಾರ ಚಿಂತನೆ! |ಸೈರಸ್‌ ಮಿಸ್ತ್ರಿ ಸಾವಿನ ಬಳಿಕ ಎಚ್ಚೆತ್ತುಕೊಂಡಿತೇ ಸರ್ಕಾರ? Read More »

CNG ದರ ದುಬಾರಿ | ಸಂಕಷ್ಟಕ್ಕೀಡಾದ ಕಾರು ಮತ್ತು ಆಟೋ ಮಾಲೀಕರು

ವಾಹನ ಚಾಲಕರು ಡೀಸೆಲ್, ಪೆಟ್ರೋಲ್ ಬೆಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಕಾರು ಮತ್ತು ಆಟೋ ಮಾಲೀಕರು ಸಿಎನ್ ಜಿ( CNG)ಬಳಕೆ ಕಡೆ ಹೆಚ್ಚು ವಾಲಿದ್ದರು. ಆದರೆ ಇದೀಗ ಸಿಎನ್ ಜಿ ದರನೂ ದುಬಾರಿಯಾಗಿರುವ ಕಾರಣ ವಾಹನ ಮಾಲೀಕರು ನಿಜಕ್ಕೂ ಸಂಕಷ್ಟಕ್ಕೀಡಾಗಿದ್ದಾರೆ. ಹಾಗೆ ನೋಡೋಕೆ ಹೋದರೆ, 2021, ಜನವರಿಯಲ್ಲಿ ಸಿಎನ್‌ಜಿ ಬೆಲೆ ಕೆ.ಜಿಗೆ 49.5 ರೂ. ಇತ್ತು. ಬೆಂಗಳೂರಿನಲ್ಲಿ 86 ರೂ.ಗೆ ಏರಿಕೆಯಾಗಿದೆ. ಸಾರಿಗೆ ಇಲಾಖೆ ದಾಖಲೆಗಳ ಪ್ರಕಾರ ರಾಜ್ಯದಲ್ಲಿ 11,766 ಸಿಎನ್‌ಜಿ ವಾಹನಗಳಿವೆ. 22,669 ಪೆಟ್ರೋಲ್ ಮತ್ತು ಸಿಎನ್‌ಜಿ …

CNG ದರ ದುಬಾರಿ | ಸಂಕಷ್ಟಕ್ಕೀಡಾದ ಕಾರು ಮತ್ತು ಆಟೋ ಮಾಲೀಕರು Read More »

4 ಚಕ್ರದ ವೈಯಕ್ತಿಕ ವಾಹನ ಹೊಂದಿರುವವರ BPL ಕಾರ್ಡ್ ಕ್ಯಾನ್ಸಲ್ ಮಾಡುವಂತಿಲ್ಲ

ಬೆಂಗಳೂರು: 4 ಚಕ್ರದ ವೈಯಕ್ತಿಕ ವಾಹನ ಹೊಂದಿರುವ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗಳನ್ನು ರದ್ದು ಮಾಡಲಾಗುತ್ತಿದೆ. ಆದ್ಯತಾ ಪಡಿತರ ಚೀಟಿಗಳನ್ನು ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತನೆ ಮಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ತಡೆ ನೀಡಿದೆ. 4 ಚಕ್ರದ ವೈಯಕ್ತಿಕ ವಾಹನ ಹೊಂದಿದವರ ಆದ್ಯತಾ ರೇಷನ್ ಕಾರ್ಡ್ ಗಳನ್ನು ಆದ್ಯತೇತರ ಪಡಿತರ ಚೀಟಿಯಾಗಿ ಪರಿವರ್ತಿಸುವ ಆದೇಶವನ್ನು ಸರ್ಕಾರ ತಡೆ ಹಿಡಿದಿದೆ. ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಆಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸರ್ಕಾರದಿಂದ ಈ ಕುರಿತಾಗಿ ಸೂಚನೆ …

4 ಚಕ್ರದ ವೈಯಕ್ತಿಕ ವಾಹನ ಹೊಂದಿರುವವರ BPL ಕಾರ್ಡ್ ಕ್ಯಾನ್ಸಲ್ ಮಾಡುವಂತಿಲ್ಲ Read More »

ಶಿವಸೇನೆಯ ಶಾಸಕನ ಕಾರಿನ ಮೇಲೆ ಕಲ್ಲು ತೂರಾಟ ; ಐವರು ಆರೋಪಿಗಳ ಬಂಧನ

ಪುಣೆ : ಮಾಜಿ ರಾಜ್ಯ ಸಚಿವ ಹಾಗೂ ಶಿವಸೇನೆಯ ಏಕನಾಥ್ ಶಿಂಧೆ ಬಣದ ಶಾಸಕ ಉದಯ್ ಸಮಂತ್ ಅವರ ಕಾರಿನ ಮೇಲೆ ಶಿವಸೈನಿಕರು ಕಲ್ಲು ತೂರಾಟ ನಡೆಸಿ ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಮಂಗಳವಾರ ಪುಣೆಗೆ ಭೇಟಿ ನೀಡಿದ್ದು, ನಗರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಜೊತೆಗೆ ಉದಯ್ ಸಾವಂತ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಮುಖ್ಯಮಂತ್ರಿಗಳು ಹಾಗೂ ಉದಯ್ ಸಮಂತ್ ಕಟ್ರಾಜ್‌ನಲ್ಲಿರುವ ಶಾಸಕ ತಾನಾಜಿ ಸಾವಂತ್ ಅವರ …

ಶಿವಸೇನೆಯ ಶಾಸಕನ ಕಾರಿನ ಮೇಲೆ ಕಲ್ಲು ತೂರಾಟ ; ಐವರು ಆರೋಪಿಗಳ ಬಂಧನ Read More »

error: Content is protected !!
Scroll to Top