ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕ್‌ಗಳಿವು | ಯಾವ್ದು ಅವೆಲ್ಲ ನೋಡಿ!!!

ಈಗ ನಾವು ಏಳು ವರ್ಷಗಳ ಮರುಪಾವತಿ ಅವಧಿಯೊಂದಿಗೆ 10 ಲಕ್ಷದ ಹೊಸ ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿದರವನ್ನು ನೀಡುವ ಹತ್ತು ಬ್ಯಾಂಕ್‌ಗಳ ಪಟ್ಟಿಯನ್ನು ನೋಡೋಣ. ಹಬ್ಬದ ಋತುವಿನ ಸಂಭ್ರಮದಲ್ಲಿ, ಕಂಪನಿಗಳು ತಮ್ಮ ಮಾರುಕಟ್ಟೆ ಪಾಲನ್ನು ಹೆಚ್ಚಿಸಲು ಸ್ಪರ್ಧಾತ್ಮಕ ಕೊಡುಗೆಗಳನ್ನು ಪ್ರಕಟಿಸುತ್ತವೆ. ಪಟ್ಟಿಯಲ್ಲಿ ಬ್ಯಾಂಕಿಂಗ್, ಆಟೋಮೊಬೈಲ್ ಮತ್ತು ಚಿಲ್ಲರೆ ವಲಯದ ಕಂಪನಿಗಳು ಸೇರಿವೆ. ಇನ್ನು ಕಾರು ಸಾಲದ ವಿಚಾರಕ್ಕೆ ಬಂದರೆ, ಹಬ್ಬ ಹರಿದಿನಗಳು ಸಮೀಪಿಸುತ್ತಿದ್ದಂತೆ ಇನ್ನಷ್ಟು ಆಕರ್ಷಕ ಕೊಡುಗೆಗಳೊಂದಿಗೆ ಗ್ರಾಹಕರ ಮುಂದೆ ಬರುವ ಸಾಧ್ಯತೆ ಇದೆ ಎಂದು …

ಕಾರ್ ಲೋನ್‌ಗಳ ಮೇಲೆ ಕಡಿಮೆ ಬಡ್ಡಿಯನ್ನು ವಿಧಿಸುವ ಬ್ಯಾಂಕ್‌ಗಳಿವು | ಯಾವ್ದು ಅವೆಲ್ಲ ನೋಡಿ!!! Read More »