Browsing Tag

Cannabis

ಕಾಲೇಜಿಗೆ ಹೋಗದೆ ಗಾಂಜಾ ವ್ಯಸನಿಯಾಗಿದ್ದ 15 ವರ್ಷದ ಬಾಲಕ | ವಿದ್ಯುತ್ ಕಂಬಕ್ಕೆ ಕಟ್ಟಿ ಮೆಣಸಿನ ಹುಡಿ ಎರಚಿ ಶಿಕ್ಷೆ…

ಈಗಿನ ಕಾಲದಲ್ಲಿ ಮಕ್ಕಳು ಸಣ್ಣ ಪ್ರಾಯದಲ್ಲೇ ಮದ್ಯವ್ಯಸನಿಯಾಗುವುದನ್ನು ನಾವು ಅಲ್ಲಿ ಇಲ್ಲಿ ನೋಡುತ್ತೇವೆ. ಧೂಮಪಾನ ಹಾಗೂ ಮದ್ಯಪಾನದ ಚಟ ಹೊಂದುವುದು ಇವೆಲ್ಲ ಯಾವುದೇ ಎಗ್ಗಿಲ್ಲದೇ ಯುವಕರು ಮಾಡುವುದು ನಮ್ಮ‌ ಕಣ್ಣಿಗೆ ದಿನನಿತ್ಯ ಬೀಳುವ ದೃಶ್ಯ. ಇಷ್ಟು ಸಣ್ಣ ಪ್ರಾಯದಲ್ಲಿ ಈ ಚಟಕ್ಕೆ