ಜನ ವಿರಳ ಇರುವ ಆ ಕಾಲೋನಿಯಲ್ಲಿ ಕಿಸ್ಸಿಂಗ್ ವರ್ಕ್ ಔಟ್ ಮಾಡಲು ಬರುವ ಜೋಡಿಗಳು | ಬೇಸತ್ತ ಸ್ಥಳೀಯರಿಂದ ‘ ನೋ…
ಇಲ್ಲಿ ಕಸ ಹಾಕುವಂತಿಲ್ಲ, ಇಲ್ಲಿ ಕಾರು ಪಾರ್ಕ್ ಮಾಡುವಂತಿಲ್ಲ, ನೋ ಸ್ಮೋಕಿಂಗ್ ಝೋನ್ ಅನ್ನೋ ಬೋರ್ಡ್ಗಳನ್ನು ಸಾಮಾನ್ಯವಾಗಿ ಎಲ್ಲರೂ ನೋಡಿರುತ್ತೀರಿ. ಆದರೆ ಈ ಬಾರಿ ಹೊಸದೊಂದು ಬೋರ್ಡ್ ಭಾರಿ ಸದ್ದು ಮಾಡುತ್ತಿದೆ.
ಅದೇನೆಂದರೆ 'ನೋ ಕಿಸ್ಸಿಂಗ್ ಝೋನ್' ಬೋರ್ಡ್. ಇಲ್ಲಿ ಯಾರೂ!-->!-->!-->…