2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ ನಿಜವಾಯ್ತು!!!

ಜಗತ್ತಿನಲ್ಲಿ ಮಂದಿ ಸಿದ್ಧಿ ಪಡೆದ ಜನರಿದ್ದಾರೆ. ಆದರೆ ತಮ್ಮ ಭವಿಷ್ಯವಾಣಿಗಳಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾದವರು ಕೆಲವರು ಮಾತ್ರ. ಪ್ರಪಂಚದಲ್ಲಿ ಅತ್ಯಂತ ಪ್ರಸಿದ್ಧ ಪ್ರವಾದಿಗಳಲ್ಲಿ ಮೊತ್ತ ಮೊದಲ ಹೆಸರು ಕೇಳಿಬರುವುದು ಅದು ‘ಬಾಬಾ ವೆಂಗಾ’. ಈ ಹೆಸರು ನೀವು ಕೇಳಿರಬಹುದು. ತಮ್ಮ ಅದ್ಭುತ ಭವಿಷ್ಯವಾಣಿಯಿಂದಲೇ ಜಗತ್ತಿನಲ್ಲಿ ಪ್ರಸಿದ್ಧರಾದವರು. ಬಾಬಾ ವೆಂಗಾ ಅವರ ಅನೇಕ ಭವಿಷ್ಯವಾಣಿಗಳು ಈಗಾಗಲೇ ನಿಜವೆಂದು ಸಾಬೀತಾಗಿದೆ. ಇನ್ನೂ ಕೆಲವು ತಪ್ಪಾಗಿವೆ. 1996 ರ ಆಗಸ್ಟ್ ನಲ್ಲಿ ಸ್ತನ ಕ್ಯಾನ್ಸರ್‌ನಿಂದಾಗಿ ನಿಧನರಾಗಿರುವ ಬಾಬಾ ವಂಗಾ ಈವರೆಗೂ 5079ರ ವರ್ಷದವರೆಗಿನ …

2022ರ ಕುರಿತಾಗಿ ಬಾಬಾ ವಂಗಾ ಹೇಳಿದ್ದ ಎರಡೂ ಭವಿಷ್ಯ ನಿಜವಾಯ್ತು!!! Read More »