ವಜ್ರ ಮುಷ್ಟಿ ಬಿಗಿ ಮಾಡಿ ಚಿನ್ನ ಹೊಡೆದ ನಿಖತ್ ಜರೀನ್ | ಬಾಕ್ಸಿಂಗ್ನಲ್ಲಿ ಭಾರತಕ್ಕೆ ಒಲಿದ ಮೂರನೇ ಚಿನ್ನ
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಪದಕಗಳ ಬೇಟೆ ಮುಂದುವರೆದಿದ್ದು, ಬಾಕ್ಸಿಂಗ್ನಲ್ಲಿ ಭಾರತಕ್ಕೆ ಮತ್ತೊಂದು ಯಶಸ್ಸು ಸಿಕ್ಕಿದೆ. ಭಾರತದ ಬಾಕ್ಸರ್ ನಿಖತ್ ಜರೀನ್ ವಜ್ರ ಮುಷ್ಟಿ ಬಿಗಿ ಮಾಡಿ ಹೊಡೆದಿದ್ದಾರೆ. ಅದರ ತೀವ್ರತೆಗೆ ಚಿನ್ನದ ಪದಕ ಕೊರಳಿಗೆ ತೂಗಿದೆ.
ನಿಖತ್ 51 ಕೆಜಿ…