ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳ ಮದುವೆ | ಹುಡುಗ ಯಾರು ? ಇಲ್ಲಿದೆ ಉತ್ತರ!!!
ಯುವ ಕ್ರಿಕೆಟಿಗ, ಅತೀ ವೇಗದ ಬೌಲರ್ ಶಾಹೀನ್ ಆಫ್ರಿದಿಯ ಮದುವೆಯು ಇದೀಗ ನಿಶ್ಚಯ ಆಗುವ ಸೂಚನೆ ನೀಡಿದ್ದಾರೆ. ಆಫ್ರಿದಿಯ ಹೃದಯ ಕದ್ದ ಹುಡುಗಿ ಯಾರು ಗೊತ್ತಾ? ಬೇರಾರೂ ಅಲ್ಲ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ಮಗಳು ಅನ್ಶಾ ಆಫ್ರಿದಿ!!
ಹೌದು, ಶಾಹೀನ್ ಆಫ್ರಿದಿ ಪಾಕಿಸ್ತಾನದ…