ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ತನ್ನ ಸಾಮಾಜಿಕ ಜಾಲತಾಣದಲ್ಲಿ(social media) ಅಂದರೆ ಇನ್ಸ್ಟಾಗ್ರಾಮ್(Instagram) ನಲ್ಲಿ ತನ್ನ ಮುಖದ ತ್ವಚೆಗೆ ಮೇಕಪ್( Rashmika Mandanna Troll) ಹಾಕದೇ ಇರುವ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ.
Bollywood
-
Breaking Entertainment News Kannada
Karan Johar : ಅನುಷ್ಕಾ ಶರ್ಮಾ ವೃತ್ತಿ ಜೀವನಕ್ಕೆ ಅಡ್ಡಗಾಲು ಹಾಕಿದ್ರಾ ಕರಣ್? ಎಲ್ಲಾ ಪ್ರಶ್ನೆ, ಟೀಕೆಗೆ ಕೊಟ್ಟ ಉತ್ತರ ಏನು?
ಇತ್ತೀಚೆಗೆ, ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅನುಷ್ಕಾ ಶರ್ಮಾ ಅವರ ವೃತ್ತಿಜೀವನವನ್ನು ಹಾಳುಮಾಡಲು ಬಯಸುತ್ತಿರುವುದನ್ನು ಒಳಗೊಂಡಿರುವ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲಾಗಿದೆ.
-
Breaking Entertainment News Kannada
Shortest Actress of Bollywood: ಬಾಲಿವುಡ್ ನಲ್ಲಿ ಅತೀ ಕುಳ್ಳಗಿರುವ ಸ್ಟಾರ್ ನಟಿಯರಿವರು!!
by ವಿದ್ಯಾ ಗೌಡby ವಿದ್ಯಾ ಗೌಡShortest Actress of Bollywood : ಬಾಲಿವುಡ್ ನಲ್ಲಿ ಕುಳ್ಳಗಿರುವ ಸ್ಟಾರ್ ನಟಿಯರು ಯಾರು ಅಂತ ನಿಮಗೆ ಗೊತ್ತಾ? ನಟನೆಯಲ್ಲಿ ಸೈ ಎನಿಸಿಕೊಂಡ ಕುಳ್ಳಗಿನ ನಟಿಯರ ಮಾಹಿತಿ.
-
Breaking Entertainment News Kannada
Rani Mukherjee: 8 ವರ್ಷ ತನ್ನ ಮಗಳನ್ನು ಗೌಪ್ಯವಾಗಿಟ್ಟಿದ್ದ ನಟಿ ರಾಣಿ ಮುಖರ್ಜಿ ; ಕಾರಣವೇನು?
by ವಿದ್ಯಾ ಗೌಡby ವಿದ್ಯಾ ಗೌಡರಾಣಿ ಮುಖರ್ಜಿ ತಮ್ಮ ಮಗಳನ್ನು 8 ವರ್ಷಗಳ ಕಾಲ ಗೌಪ್ಯವಾಗಿಟ್ಟಿದ್ದರು. ಯಾಕೆ ಗೊತ್ತಾ? ಈ ಬಗ್ಗೆ ರಾಣಿ ಮುಖರ್ಜಿ ಇತ್ತೀಚೆಗೆ ಕರೀನಾ ಕಪೂರ್ ಅವರ ವಾಟ್ ವುಮೆನ್ ವಾಂಟ್ ಶೋನಲ್ಲಿ ಹೇಳಿಕೊಂಡಿದ್ದಾರೆ.
-
Breaking Entertainment News Kannada
Priyanka Chopra: ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಬಿಡೋಕೆ ಈ ಖ್ಯಾತ ನಿರ್ದೇಶಕನೇ ಕಾರಣಂತೆ!
by ಹೊಸಕನ್ನಡby ಹೊಸಕನ್ನಡಕಂಗನಾ, ಕರಣ್ ಜೋಹಾರ್ (Karan Johar) ಮೇಲೆ ಮಾಡಿರುವ ಈ ಗಂಭೀರ ಆರೋಪ ಸದ್ಯ ಬಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆಯನ್ನೇ ಹುಟ್ಟು ಹಾಕಿದೆ.
-
-
Breaking Entertainment News Kannada
Actress Parineeti Chopra : MP ಜೊತೆ ಬಾಲಿವುಡ್ ಬೆಡಗಿಯ ಪ್ರಣಯದಾಟ! ಇದು ಪ್ರೀತಿನಾ,ಸ್ನೇಹನಾ…ಸಖತ್ ವೈರಲ್ ಸುದ್ದಿ!
by ವಿದ್ಯಾ ಗೌಡby ವಿದ್ಯಾ ಗೌಡಬಾಲಿವುಡ್ ಬ್ಯೂಟಿ ಪರಿಣಿತಿ ಚೋಪ್ರಾ, ಮೋಸ್ಟ್ ಬ್ಯಾಚುಲರ್ ಸಂಸದ ರಾಘವೇಂದ್ರ ಛಡ್ಡಾ (raghavendra chadda) ಜೊತೆ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ
-
Breaking Entertainment News Kannada
Kangana Ranaut: ಶೂಟಿಂಗ್ ವೇಳೆ ಮರಗಳ ಹಿಂದೆ ಬಟ್ಟೆ ಬದಲಿಸಿ ಫಜೀತಿಗೊಳಗಾದ ಕಂಗನಾ! ಇದಕ್ಕಾಗಿ ಅವರು ಖರೀದಿಸಿದ ವ್ಯಾನಿಟಿ ವ್ಯಾನ್ ಬೆಲೆ ಎಷ್ಟು ಗೊತ್ತಾ?
by ಹೊಸಕನ್ನಡby ಹೊಸಕನ್ನಡಕಂಗನಾ (Actress Kangana Ranaut) ಅವರು ಅತೀ ದುಬಾರಿ ಬೆಲೆಯ ವ್ಯಾನಿಟಿ ವ್ಯಾನ್(Vanity Van) ಅನ್ನು ಖರೀದಿಸಿದ್ದಾರಂತೆ. ಕಂಗನಾ ವ್ಯಾನಿಟಿ ವ್ಯಾನ್ ಬಗ್ಗೆ ಕೇತನ್ ರಾವಲ್ ಮಾಹಿತಿ ನೀಡಿದ್ದಾರೆ.
-
Breaking Entertainment News KannadaNationalNews
Salman Khan: ಹೇ ಸಲ್ಮಾನ್, ಗೋಲ್ಡಿ ಬ್ರಾರ್ ಜೊತೆ ಮಾತನಾಡು, ಇಲ್ಲದಿದ್ದರೆ ಕೊಂದು ನಿನ್ನ ಅಹಂ ಇಳಿಸ್ತೇವೆ: ನಟ ಸಲ್ಮಾನ್ಗೆ ಮತ್ತೆ ಜೀವ ಬೆದರಿಕೆ
by ಹೊಸಕನ್ನಡby ಹೊಸಕನ್ನಡಬಿಷ್ಣೋಯಿ(Bishnoi) ಸಮುದಾಯವನ್ನು ಚಿಂಕಾರದ ರಕ್ಷಕ ಎಂದು ಕರೆಯಲಾಗುತ್ತದೆ. ‘ಹಮ್ ಸಾಥ್ ಸಾಥ್ ಹೇ’ ಚಿತ್ರೀಕರಣದ ವೇಳೆ ಸಲ್ಮಾನ್ ಖಾನ್ ಕೃಷ್ಣಮೃತ ಮತ್ತು ಚಿಂಕಾರವನ್ನು ಬೇಟೆಯಾಡಿದ್ದು ಬಿಷ್ಣೋಯ್ ಸಮುದಾಯವನ್ನು ಕೆರಳಿಸಿದೆ.
-
Breaking Entertainment News KannadalatestNationalNews
Death threat to Salman khan: ಸಲ್ಮಾನ್ ಖಾನ್ ಸಾಯಿಸೋದೇ ನನ್ನ ಅಂತಿಮ ಗುರಿ: ಗ್ಯಾಂಗ್ ಸ್ಟರ್ ಸ್ಫೋಟಕ ಹೇಳಿಕೆ
ಸಲ್ಮಾನ್ ಖಾನ್ ಬಿಷ್ಣೋಯ್ ಸಮುದಾಯಕ್ಕೆ ಕ್ಷಮೆಯಾಚಿಸಿದ ನಂತರವೇ ಈ ದ್ವೇಷ ಕೊನೆಗೊಳ್ಳುತ್ತದೆ’ ಎಂದು ಮಾತನಾಡಿದ್ದಾನೆ. ಆತನ ಈ ಖಡಕ್ ಮಾತು ಕೇಳಿ ಬಾಲಿವುಡ್ ತಲ್ಲಣ ಗೊಂಡಿದೆ.
