ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ

ಒಂದೇ ಮನೆಯ ಮೂವರು ಸದಸ್ಯರಿಗೆ ಹಾವು ಕಚ್ಚಿದ್ದು, 3 ತಿಂಗಳ ಮಗು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹೈದರಾಬಾದ್ ನ ಮಹಬೂಬಾಬಾದ್ ಜಿಲ್ಲೆಯ ಶನಿಗಪುರಂನಲ್ಲಿ ನಡೆದಿದೆ. ಮನೆಯಲ್ಲಿ ಗಂಡ, ಹೆಂಡತಿ ಹಾಗೂ ಮೂರು ತಿಂಗಳ ಮಗುವಿದ್ದು, ಹಾವಿನ ಕಡಿತಕ್ಕೆ ಆ ಮಗು ಇದೀಗ ಸಾವನ್ನಪ್ಪಿದ್ದು, ಪೋಷಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರಾಂತಿ ಮತ್ತು ಮಮತಾ ದಂಪತಿಯ ಹೆಣ್ಣು ಮಗುವಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಖಮ್ಮಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರವಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ದಂಪತಿ ಮನೆಗೆ ಮರಳಿದ್ದರು. …

ಒಂದೇ ಮನೆಯ ಮೂವರಿಗೆ ಕಡಿದ ವಿಷಜಂತು !!| ಹಾವಿನ ಕಡಿತಕ್ಕೆ ಮೂರು ತಿಂಗಳ ಹಸುಗೂಸು ಬಲಿ Read More »