ಕದಿಯಲು ಹೋಗಿ ಪೇಚಿಗೆ ಸಿಕ್ಕ ಕಳ್ಳ | 10 ಕಿ.ಮೀ ಕಿಟಕಿಯಲ್ಲಿ ಜೋತಾಡುತ್ತಾ ಬರಬೇಕಾದ ಫಜೀತಿ ಸೃಷ್ಟಿ

ಕಳವು ಮಾಡಲು ಹೋದ ಕಳ್ಳನೋರ್ವ10 ಕಿ.ಮೀವರೆಗೂ ಜೋತಾಡುತ್ತಾ ಬರಬೇಕಾದ ಫಜೀತಿ ನಿರ್ಮಾಣ ಆಗಿ ಮತ್ತೊಮ್ಮೆ ಈ ರೀತಿ ಮಾಡುವುದಿಲ್ಲ ಕ್ಷಮಿಸಿ ಎಂದು ಬೇಡಿಕೊಳ್ಳುವ ಸನ್ನಿವೇಶ ಸೃಷ್ಟಿ ಮಾಡಿಕೊಂಡಿದ್ದಾನೆ. ಇದೀಗ ಈ ವೀಡಿಯೋ ಸೊಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. ಈ ಘಟನೆ ಸೆಪ್ಟೆಂಬರ್ 14 ರಂದು ಬಿಹಾರದಲ್ಲಿ ನಡೆದಿದ್ದು, ರೈಲು ಬೇಗುಸರಾಯ್‌ನಿಂದ ಖಗರಿಯಾಗೆ ಹೋಗುತ್ತಿದ್ದಾಗ ಸಾಹೇಬ್‌ಪುರ ಕಮಲ್ ನಿಲ್ದಾಣದ ಬಳಿ ರೈಲಿನಲ್ಲಿ ವ್ಯಕ್ತಿಯೋರ್ವರು ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದಾಗ ಖದೀಮ ಮೊಬೈಲ್ ಕಸಿಯಲು ರೈಲಿನ ಕಿಟಕಿಯೊಳಗೆ ಕೈ ಹಾಕಿದ್ದಾನೆ. …

ಕದಿಯಲು ಹೋಗಿ ಪೇಚಿಗೆ ಸಿಕ್ಕ ಕಳ್ಳ | 10 ಕಿ.ಮೀ ಕಿಟಕಿಯಲ್ಲಿ ಜೋತಾಡುತ್ತಾ ಬರಬೇಕಾದ ಫಜೀತಿ ಸೃಷ್ಟಿ Read More »