ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಆರ್ ಬಿಐನ ಹಣಕಾಸು ಸಮಿತಿಯಿಂದ ಬಿಗ್ ಶಾಕ್!!

ನವದೆಹಲಿ: ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಆರ್ ಬಿಐನ ಹಣಕಾಸು ಸಮಿತಿ ಬಿಗ್ ಶಾಕ್ ನೀಡಿದ್ದು, ರೆಪೊ ದರವನ್ನು ಹೆಚ್ಚಿಸಲು ನಿರ್ಧರಿಸಿದೆ. ಹಣಕಾಸು ಸಮಿತಿ ಬುಧವಾರ ರೆಪೊ ದರವನ್ನು 50 ಬೇಸಿಸ್ ಪಾಯಿಂಟ್ ಗಳಿಂದ ಶೇ.4.90ಕ್ಕೆ ಏರಿಸಲು ಸರ್ವಾನುಮತದಿಂದ ನಿರ್ಧರಿಸಿದೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಆಹಾರ ಮತ್ತು ಸರಕುಗಳ ಬೆಲೆಗಳು ಏರಿಕೆಯಾಗುತ್ತಿವೆ, ರಷ್ಯಾ-ಉಕ್ರೇನ್ ಯುದ್ಧವು ಹಣದುಬ್ಬರದ ಜಾಗತೀಕರಣಕ್ಕೆ ಕಾರಣವಾಗಿದೆ ಮತ್ತು ವಿಶ್ವದಾದ್ಯಂತದ ಕೇಂದ್ರೀಯ ಬ್ಯಾಂಕುಗಳು ನೀತಿಗಳನ್ನು ಮರುಹೊಂದಿಸುತ್ತಿವೆ …

ಬ್ಯಾಂಕ್ ನಿಂದ ಸಾಲ ಪಡೆದವರಿಗೆ ಆರ್ ಬಿಐನ ಹಣಕಾಸು ಸಮಿತಿಯಿಂದ ಬಿಗ್ ಶಾಕ್!! Read More »