ಪವಿತ್ರ ವೃಕ್ಷದ ಎದುರು ಬೆತ್ತಲೆ ಫೋಸ್ ನೀಡಿದಾಕೆಗೆ ಜೈಲು ಶಿಕ್ಷೆ !

ಪ್ರತಿಯೊಂದು ದೇಶವು ಅದರದ್ದೇ ಆದ ಒಂದು ವೈಶಿಷ್ಟ್ಯತೆಯನ್ನು ಹೊಂದಿದೆ. ಅದು ಧಾರ್ಮಿಕ ಕ್ಷೇತ್ರದ್ದೇ ಆಗಿರಬಹುದು ಅಥವಾ ಇನ್ಯಾವುದೋ ವಿಷಯ ಆಗಿರಬಹುದು. ಅದನ್ನೆಲ್ಲಾ ನಾವು ತಿಳಿದುಕೊಂಡು ಅದ್ಯಾವುದಕ್ಕೂ ಅಪಚಾರ ಮಾಡದೆ, ಭಕ್ತಭಾವದಿಂದ ಕಾಣಬೇಕು. ಇದು ಎಲ್ಲರಿಗೂ ಸಾಧಾರಣವಾಗಿ ತಿಳಿದಿರುವ ವಿಷಯ. ಅದಾಗ್ಯೂ, ಕೆಲವೊಮ್ಮೆ ಕೆಲವರು ಗೊತ್ತಿದೆಯೋ ಗೊತ್ತಿಲ್ಲದೆಯೋ ಅಪಚಾರ ಮಾಡುತ್ತಾರೆ. ಅದು ಅಲ್ಲಿಯವರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿ, ಕೊನೆಗೆ ಏನಾಗುತ್ತದೆ ? ಇಲ್ಲಿದೆ ನೋಡಿ ಅಂಥಹ ಒಂದು ಪ್ರಸಂಗ. ರಷ್ಯಾದ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್ ಮಹಿಳೆಯೊಬ್ಬರು ಬಾಲಿ …

ಪವಿತ್ರ ವೃಕ್ಷದ ಎದುರು ಬೆತ್ತಲೆ ಫೋಸ್ ನೀಡಿದಾಕೆಗೆ ಜೈಲು ಶಿಕ್ಷೆ ! Read More »