Badminton

ಚೊಚ್ಚಲ ಥಾಮಸ್ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪುರುಷರ ತಂಡ !! | 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾದ ವಿರುದ್ಧ ಗೆದ್ದು ಬೀಗಿದ ಬ್ಯಾಡ್ಮಿಂಟನ್ ತಾರೆಯರು

ಮೊಟ್ಟ ಮೊದಲ ಬಾರಿಗೆ ಥಾಮಸ್‌ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದ ಭಾರತದ ಪುರುಷರ ತಂಡ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದ್ದು, ಇಂಡೋನೇಷ್ಯಾದ ವಿರುದ್ಧ ಸತತ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ಹೊಸ ಇತಿಹಾಸ ಸೃಷ್ಟಿಸಿದೆ. 43 ವರ್ಷಗಳಿಂದಲೂ ಟೂರ್ನಿಯಲ್ಲಿ ಆಡುತ್ತಿರುವ ಭಾರತ ಈ ಬಾರಿ ಚೊಚ್ಚಲ ಟ್ರೋಫಿಯನ್ನು ಗೆದ್ದುಕೊಂಡಿದೆ. ಅದು 14 ಬಾರಿ ಚಾಂಪಿಯನ್‌ ಇಂಡೋನೇಷ್ಯಾದ ವಿರುದ್ಧ ಗೆದ್ದು ಈ ಸಾಧನೆ ಮಾಡಿದೆ ಎನ್ನುವುದು ವಿಶೇಷ. ಈ ಮೂಲಕ ಥಾಮಸ್‌ ಕಪ್‌ ಗೆದ್ದ 6ನೇ ರಾಷ್ಟ್ರ …

ಚೊಚ್ಚಲ ಥಾಮಸ್ ಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಪುರುಷರ ತಂಡ !! | 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾದ ವಿರುದ್ಧ ಗೆದ್ದು ಬೀಗಿದ ಬ್ಯಾಡ್ಮಿಂಟನ್ ತಾರೆಯರು Read More »

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಮೇಲೆ ಆಕ್ಷೇಪಾರ್ಹ ಅಶ್ಲೀಲ ‘ ಕಾಕ್ ‘ ಪದಪ್ರಯೋಗ, ನಟ ಸಿದ್ದಾರ್ಥ್ ಮೇಲೆ ಮಹಿಳಾ ಆಯೋಗದ ಬಿಗಿ ಕ್ರಮ

ನವದೆಹಲಿ: ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿ ಮತ್ತು ಬಿಜೆಪಿ ನಾಯಕಿಯಾಗಿರುವ ಸೈನಾ ನೆಹ್ವಾಲ್ ಅವರ ಮೇಲೆ ವಿನಾಕಾರಣ ಆಕ್ಷೇಪಾರ್ಹ ಮತ್ತು ದ್ವೇಷದ ಕಾಮೆಂಟ್‌ಗಳನ್ನು ಮಾಡುವ ಮೂಲಕ ನಟ ಸಿದ್ಧಾರ್ಥ್ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಈ ಟ್ವಿಟ್ ವಾರ್ ನಡುವೆ ಮಧ್ಯೆ ಪ್ರವೇಶಿಸಿರುವ ರಾಷ್ಟ್ರೀಯ ಮಹಿಳಾ ಆಯೋಗ, ನಟ ಸಿದ್ಧಾರ್ಥ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಸೂಚನೆ ನೀಡಿದೆ. ನಟ ಸಿದ್ದಾರ್ಥ್ ಬಳಸಿದ ‘ ಕಾಕ್, ಕಾಕ್ & ಬುಲ್ ‘ ಪದಗಳು ಗಂಡಸಿನ ಖಾಸಗಿ ಅಂಗವನ್ನು ಪ್ರತಿನಿಧಿಸುವ ಪದಗಳಾಗಿದ್ದು, ಇದೀಗ …

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಮೇಲೆ ಆಕ್ಷೇಪಾರ್ಹ ಅಶ್ಲೀಲ ‘ ಕಾಕ್ ‘ ಪದಪ್ರಯೋಗ, ನಟ ಸಿದ್ದಾರ್ಥ್ ಮೇಲೆ ಮಹಿಳಾ ಆಯೋಗದ ಬಿಗಿ ಕ್ರಮ Read More »

error: Content is protected !!
Scroll to Top