ನಾಯಿಗೂ ಸಿಕ್ತು ಸೀಮಂತ ಭಾಗ್ಯ !!

ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಶ್ವಾನ ಸಾಕದವರಿಲ್ಲ. ಮನೆಯ ಸದಸ್ಯರಂತೆಯೇ ನಾಯಿಗಳನ್ನು ನೋಡಿಕೊಳ್ಳುವವರು ಅದೆಷ್ಟೋ ಮಂದಿ ಇದ್ದಾರೆ. ಅಂತೆಯೇ ಇಲ್ಲಿ ಮನೆಯ ಸಾಕು ನಾಯಿಯೊಂದಕ್ಕೆ ಗರ್ಭಾವಸ್ಥೆ ಸಂದರ್ಭ ಸೀಮಂತ ಕಾರ್ಯಕ್ರಮ ನಡೆಸಿ ಬಾಗಲಕೋಟೆಯ ಮನೆ ಮಂದಿ ಸಂಭ್ರಮಿಸಿದ್ದಾರೆ. ಬಾಗಲಕೋಟೆ ಹುಳೇದಗುಡ್ಡದ ನಿವಾಸಿ, ರಂಗಭೂಮಿ ಕಲಾವಿದೆ ಜ್ಯೋತಿ ತಮ್ಮ ಮನೆಯ ಸಾಕು ನಾಯಿಗೆ ಸೀಮಂತ ಮಾಡಿಸಿದ್ದಾರೆ. ಜೂಲಿ ಜಾತಿಯ ಚಿಂಕವ್ವ(ಚಿಂಕಿ) ಹೆಸರಿನ ನಾಯಿಗೆ ಹಸಿರು ಬಳೆ, ಹಸಿರು ಸೀರೆ, ಕುಂಕುಮ, ಅರಿಶಿನ ಹಚ್ಚಿ, ಆರತಿ ಬೆಳಗಿ ಸೀಮಂತ ನಡೆಸಿದ್ದಾರೆ. ಶ್ವಾನಕ್ಕೆ …

ನಾಯಿಗೂ ಸಿಕ್ತು ಸೀಮಂತ ಭಾಗ್ಯ !! Read More »