ಭಾರತದ ಫೇಮಸ್ ತಿಂಡಿಯ ಹೆಸರನ್ನು ತಮ್ಮ ಮಗುವಿಗಿಟ್ಟ ಫಾರಿನ್ ದಂಪತಿಗಳು

ಭಾರತದಲ್ಲಿ ಮಗು ಹುಟ್ಟಿದ ಕೂಡಲೇ ಹೆಸರನ್ನಿಡುವುದಿಲ್ಲ. ಶಾಸ್ತ್ರ, ಜಾತಕ, ನಕ್ಷತ್ರಗಳನ್ನು ನೋಡಿ, ಎರಡು ತಿಂಗಳ ನಂತರವೋ ಅಥವಾ 15 ದಿನ, ಮೂರು ತಿಂಗಳು ಹೀಗೆ ಒಳ್ಳೆಯ ಸಮಯ ನೋಡಿ ಮಗುವಿಗೆ ಹೆಸರಿಡುತ್ತಾರೆ. ಆದರೆ ಇಲ್ಲೊಂದು ಕಡೆ ದಂಪತಿಗಳು ಭಾರತದ ತಿಂಡಿಗೆ ಮಾರು ಹೋಗಿ ತಿಂಡಿ ಹೆಸರನ್ನೇ ಇಟ್ಟಿದ್ದಾರೆ. ಹೌದು, ಐರ್ಲೆಂಡ್‌ನಲ್ಲಿ ಭಾರತದ ತಿನಿಸಿಗೆ ಮಾರುಹೋದ ದಂಪತಿ ತಮ್ಮ ಮಗುವಿಗೆ ಪಕೋಡಾ ಎಂದು ಹೆಸರಿಟ್ಟಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಭಾರೀ …

ಭಾರತದ ಫೇಮಸ್ ತಿಂಡಿಯ ಹೆಸರನ್ನು ತಮ್ಮ ಮಗುವಿಗಿಟ್ಟ ಫಾರಿನ್ ದಂಪತಿಗಳು Read More »