ಹೊಲದಲ್ಲಿ ಹೂತುಹಾಕಿದ್ದ ಶಿಶು ಜೀವಂತ!

ದಿನಕಳೆದಂತೆ ಮನುಷ್ಯರು ನೀಚರಾಗುತ್ತಿದ್ದಾರೆ ಎಂದರೆ ತಪ್ಪಾಗಲಾರದು. ಯಾಕಂದ್ರೆ, ಹೀನ ಕೃತ್ಯಗಳ ಸಂಖ್ಯೆ ಏರಿಕೆ ಕಾಣುತ್ತಲೇ ಇದೆ. ಹೌದು. ಅದೆಷ್ಟೋ ದಂಪತಿಗಳು ಮಗುವಿಗಾಗಿ ಹಂಬಲಿಸುತ್ತ ಇದ್ದರೆ, ಇತ್ತ ಕಡೆ, ಶಿಶುವನ್ನು ಜೀವಂತವಾಗಿ ಹೂತು ಹೋಗಿರುವ ಅಮಾನವೀಯ ಘಟನೆ ನಡೆದಿದೆ. ಆದ್ರೆ, ಆ ಮಗುವಿನ ಅದೃಷ್ಟ ಎಂಬಂತೆ ರೈತನೋರ್ವ ಪುಟ್ಟ ಕಂದನ ಪ್ರಾಣ ಉಳಿಸಿದ್ದಾರೆ. ಇಂತಹ ಮನಕಲಕುವ ಘಟನೆ ಗುಜರಾತ್​ನ ಸಬರಕಾಂತ್​ನ ಗಂಬೋಯಿ ಗ್ರಾಮದಲ್ಲಿ ನಡೆದಿದೆ. ರೈತ ಹೀತೇಂದ್ರ ಸಿನ್ಹಾ ಎಂಬುವವರು ತಮ್ಮ ಹೊಲಕ್ಕೆ ಹೋದಾಗ ಈ ಕೃತ್ಯ ಬೆಳಕಿಗೆ …

ಹೊಲದಲ್ಲಿ ಹೂತುಹಾಕಿದ್ದ ಶಿಶು ಜೀವಂತ! Read More »