Browsing Tag

Azaan

ಮತ್ತೆ ಶುರುವಾಯ್ತು ಅಜಾನ್ ದಂಗಲ್ | ಸರಕಾರದ ಸುತ್ತೋಲೆಗೆ ಕ್ಯಾರೇ ಇಲ್ಲ, ಪ್ರತಿಭಟನೆಗೆ ಕರೆ

ಒಮ್ಮೆ ತಣ್ಣಗಾಗಿದ್ದ ಅಜಾನ್ ವಿವಾದ ಈಗ ಮತ್ತೆ ಮೇಲೇರಲು ಸಜ್ಜಾಗಿದೆ. ರಾಜ್ಯದಲ್ಲಿ ಮತ್ತೆ ಅಜಾನ್ ದಂಗಲ್ ಶುರುವಾಗಿದ್ದು, ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆಗಸ್ಟ್ 23 ರ ನಾಳೆಯಿಂದ ಮತ್ತೆ ಹೋರಾಟಕ್ಕೆ ಹಿಂದೂ ಸಂಘಟನೆಗಳು ನಿರ್ಧಾರ ಮಾಡಿದೆ.

ಇನ್ಮುಂದೆ ರಾಜ್ಯದ ಮಸೀದಿಗಳಲ್ಲಿ ಮುಂಜಾನೆಯ ‘ಆಜಾನ್’ ಮೊಳಗಲ್ಲ | ಮುಸ್ಲಿಂ ಮುಖಂಡರ ಸಭೆಯಲ್ಲಿ ಮಹತ್ವದ…

ರಾಜ್ಯ ಸರ್ಕಾರ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಸುವುದರ ಕುರಿತು ಮಾರ್ಗಸೂಚಿಯನ್ನು ಈಗಾಗಲೇ ಜಾರಿ ಮಾಡಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ.ಈ ಕಾರಣದಿಂದ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವಂತ

ಹುಬ್ಬಳ್ಳಿಯಲ್ಲಿ ದೊಡ್ಡ ದನಿಯಲ್ಲಿ ಮೊಳಗಿದ ಆಜಾನ್ ಗೆ ಪ್ರತಿಯಾಗಿ ಸುಪ್ರಭಾತದ ಮೊದಲ ಆವಾಜ್ !!

ಸರ್ಕಾರದ ವಿರೋಧದ ನಡುವೆಯೂ ಹಿಂದು ದೇವಾಲಯಗಳಲ್ಲಿ ಹನುಮಾನ್ ಚಾಲಿಸ್ ಹಾಗೂ ಭಕ್ತಿ ಗೀತೆಗಳ ಪಠಣವನ್ನ ಪ್ರಾರಂಭಿಸಲು ಹಿಂದುಪರ ಸಂಘಟನೆಗಳು ತಯಾರಿ ನಡೆಸಿದ್ದು, ಇದರ ನಡುವೆ ಮಸೀದಿಗಳಲ್ಲಿ ಆಜಾನ್ ಮೈಕ್ ಗಳನ್ನ ತೆಗೆಸುವಂತೆ ಗಡುವು ನೀಡಿದ್ದ ಸಮಯ ಮುಗಿದಿದ್ದು,ಇಂದಿನಿಂದ ಶ್ರೀರಾಮಸೇನೆ ಮುಖಂಡ

ಲೌಡ್ ಸ್ಪೀಕರ್ ಬಳಕೆ : 250 ಮಸೀದಿಗಳಿಗೆ ಪೊಲೀಸರಿಂದ ನೋಟಿಸ್!

ಕೋರ್ಟ್ ತಿಳಿಸಲಾಗಿದ್ದ ಡೆಸಿಬಲ್ ಮಟ್ಟದಲ್ಲಿ ಲೌಡ್ಸ್ಪೀಕರ್ ಬಳಕೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಬೆಂಗಳೂರಲ್ಲೇ 250 ಮಸೀದಿಗಳಿಗೆ ಪೊಲೀಸರು ನೋಟಿಸ್ ನೀಡಿದ್ದಾರೆನ್ನಲಾಗಿದೆ. ಧಾರ್ಮಿಕ ಸ್ಥಳಗಳೂ ಸೇರಿದಂತೆ ಸಾರ್ವಜನಿಕವಾಗಿ ನಿಯಮ ಮೀರಿ ಧ್ವನಿವರ್ಧಕಗಳನ್ನು ಬಳಸುತ್ತಿದ್ದರೆ ಕ್ರಮಕೈಗೊಳ್ಳುವಂತೆ