ಬರೋಬ್ಬರಿ 6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ “ಮುತ್ತಿನ” ನೆಕ್ಲೆಸ್ ; ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ?

ಮುತ್ತು ಬಲು ಬೆಳೆಬಾಳುವ ಆಭರಣ ಎಂದರೆ ತಪ್ಪಿಲ್ಲ. ಅಂತಹ ಒಂದು ಅಪರೂಪದ ಆಭರಣದ ಹಾರವೊಂದು ಕೋಟಿಗಟ್ಟಲೇ ಬೆಲೆಗೆ ಹರಾಜಾಗಿದೆ ಅಂದರೆ ನಂಬುತ್ತೀರಾ ? ಅದು ಕೂಡಾ ಬರೋಬ್ಬರಿ 6 ಕೋಟಿಗಿಂತ ಅಧಿಕ. ಇತ್ತೀಚೆಗೆ ಆನ್‌ಲೈನ್ ಹರಾಜೊಂದರಲ್ಲಿ ಅಪರೂಪದ, ನೈಸರ್ಗಿಕ ಮುತ್ತಿನ ಹಾರವೊಂದು 6 ಕೋಟಿಗೂ ಹೆಚ್ಚು ಬೆಲೆಗೆ ಮಾರಾಟವಾಗಿದೆ. ಇವುಗಳು ಅತೀ ಅಪರೂಪದ ಮುತ್ತು. ಈ ನೈಸರ್ಗಿಕ ಮುತ್ತುಗಳ ಆಭರಣಗಳು ವಿಂಟೇಜ್ ಮತ್ತು ಚರಾಸ್ತಿ ಆಭರಣಗಳ ಸಂಗ್ರಹಕಾರರಿಂದ ಹೆಚ್ಚು ಬೇಡಿಕೆಯಲ್ಲಿರುವ ಆಭರಣ ಎಂದರೆ ತಪ್ಪಾಗಲಾರದು. ಈ ಮೂರು …

ಬರೋಬ್ಬರಿ 6 ಕೋಟಿಗೂ ಅಧಿಕ ಬೆಲೆಗೆ ಹರಾಜಾದ “ಮುತ್ತಿನ” ನೆಕ್ಲೆಸ್ ; ಅಷ್ಟಕ್ಕೂ ಅಂಥದ್ದೇನಿದೆ ಇದರಲ್ಲಿ? Read More »