Browsing Tag

Apple days start in Flipkart

Flipkart Apple Days: ಆ್ಯಪಲ್ ಫೋನ್ ಭಾರೀ ಅಗ್ಗದ ಬೆಲೆಯಲ್ಲಿ | ಈ ಚಾನ್ಸ್ ಮಿಸ್ ಮಾಡ್ಕೊಂಡರೆ ಮತ್ತೆ ಸಿಗಲ್ಲ!

ಇತ್ತೀಚೆಗೆ ಮೊಬೈಲ್ ಕಂಪನಿಗಳು ಗ್ರಾಹಕರಿಗೆ ಬೇಕಾದ ಹಾಗೆ ಅತಿಕಡಿಮೆ ಬೆಲೆಗೆ ಸ್ಮಾರ್ಟ್ಫೋನ್ ಗಳನ್ನು ಮಾರಾಟ ಮಾಡುತ್ತಿದೆ. ಹಾಗೆಯೇ ಇದೀಗ ಫ್ಲಿಪ್​ಕಾರ್ಟ್ ಭರ್ಜರಿ ಆಫರೊಂದನ್ನು ನೀಡಿದೆ. ಫ್ಲಿಪ್​ಕಾರ್ಟ್​​ನಲ್ಲಿ ಆ್ಯಪಲ್ ಡೇಸ್ ಆರಂಭವಾಗಿದ್ದು, ಐಫೋನ್​ಗಳ ಬೆಲೆ ರಿಯಾಯಿತಿಯೊಂದಿಗೆ ಮಾರಾಟ