iphone : ಮುಂದಿನ ತಿಂಗಳಿನಿಂದ ಹಲವು ದೇಶಗಳಲ್ಲಿ ಈ 3 ಐಫೋನ್‌ಗಳ ಮಾರಾಟ ನಿಷೇಧ
iphone : ಮುಂದಿನ ಕೆಲವು ದಿನಗಳ ನಂತರ, Apple ತನ್ನ 3 ಐಫೋನ್ ಮಾದರಿಗಳನ್ನು ಯುರೋಪಿಯನ್ ಒಕ್ಕೂಟದಲ್ಲಿ (EU) ಮಾರಾಟ ಮಾಡುವುದಿಲ್ಲ. ಡಿಸೆಂಬರ್ 28 ರಿಂದ ಯುರೋಪ್‌ನಲ್ಲಿ iPhone 14, iPhone 14 Plus ಮತ್ತು iPhone SE 3 ನೇ ಈ ಫೋನ್‌ಗಳ ಮಾರಾಟವನ್ನು ನಿಲ್ಲಿಸಲಿದೆ.